
ತಳವಾರರಿಗೆ ಪರಿಶಿಷ್ಟ್ ಪಂಗಡ ಜಾತಿ ಪ್ರಮಾಣ ಪತ್ರ ಮತ್ತು ಸಿಂಧುತ್ವ ನೀಡಿ
ಕಲಬುರಗಿ/ ಜೇವರ್ಗಿ: ಕರ್ನಾಟಕ ರಾಜ್ಯದ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಾದ ಕಲಬುರ್ಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ತಳವಾರ ಜಾತಿ ಜನಾಂಗಕ್ಕೆ ನೀಡಬೇಕಾದ ಪರಿಶಿಷ್ಟ ಪಂಗಡ ಜಾತಿ