ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

May 4, 2025

ಕರುನಾಡ ಕಂದ ವರದಿಯ ಫಲಶೃತಿ

ಆಸ್ಪತ್ರೆಗೆ ಭೇಟಿ ನೀಡಿದ ತಾಲೂಕ ಆರೋಗ್ಯ ಅಧಿಕಾರಿಗಳು ಸೇಡಂ/ ಇಟ್ಕಲ :ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಟ್ಕಲ ಗ್ರಾಮದ ಸರಕಾರಿ ಆಸ್ಪತ್ರೆಯ ಕುರಿತಾದ “ವೈದ್ಯಕೀಯ ಶಿಕ್ಷಣ ಸಚಿವರ ಜಿಲ್ಲೆಯಲ್ಲಿ ಹಗಲಲ್ಲೇ ಆಸ್ಪತ್ರೆಗೆ ಬೀಗ” ತಲೆ

Read More »

ಅಭಿನಂದನೆಗಳು

ಯಾದಗಿರಿ/ಗುರುಮಠಕಲ್: ಇತ್ತೀಚೆಗೆ ನಡೆದ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಬಾಲಕಿಯರ ಸರಕಾರಿ ಪದವಿಪೂರ್ವ ಕಾಲೇಜು ಪ್ರೌಢ ವಿಭಾಗ ಉತ್ತಮ ಸಾಧನೆ ಮಾಡಿ ಎಲ್ಲರ ಗಮನಕ್ಕೆ ಪಾತ್ರವಾಗಿದೆ. ಶಾಲೆಯು 2024-25 ನೇ ಸಾಲಿನಲ್ಲಿ, ಉನ್ನತ

Read More »

ಆಧುನಿಕ ವಚನಗಳು

‌ ೧.ಅಯ್ಯಾ, ಬಡತನವನೇಹಾಸಿ ಹೊದ್ದು ಮಲಗಿದರೂಸ್ವಾಭಿಮಾನವ ಬಿಡದೇ,ಹಗಲಿರುಳೂ ದುಡಿದುಚೆಂದದ ಬದುಕು ಕಟ್ಟಿಕೊಳ್ಳಲುಅವಕಾಶವನ್ನೇ ಕೊಡದಸೊಕ್ಕಿನ ಸಿರಿವಂತ ಸೋಮಾರಿಗಳು,ಇದ್ದರೂಸತ್ತಂತೆ ನೋಡಾ ಶಿವ ಶಿವಾ! ಅಯ್ಯಾ ನಾವು ನುಡಿದಂತೆನಡೆಯದವರಯ್ಯ,ಹುಸಿಯ ನುಡಿಯುವವರುನಾವು ನೋಡಯ್ಯ,ಅನ್ಯಾಯ ಮಾಡಿ ಮೇಲೆಬಂದವರು ನಾವಯ್ಯ,ಲೋಕದ ಡೊಂಕನುತಿದ್ದಲು ಹೊರಟವರು

Read More »

IPL 2025. RCB vs CSK : ಬೆಂಗಳೂರು ಬಳಗಕ್ಕೆ ರೋಚಕ ಎರಡು ರನ್‌ಗಳ ಜಯ

ಬೆಂಗಳೂರಿನ : ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎರಡು ತಂಡಗಳು ಉತ್ತಮ ಪ್ರದರ್ಶನ ನೀಡಿದವು.ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವು ಕೊನೆಯ ಓವರ್‌ನಲ್ಲಿ ದಯಾಳ್ ತಮ್ಮ ತಾಳ್ಮೆಯನ್ನು ಕಾಯ್ದುಕೊಂಡು ರಾಯಲ್

Read More »

ಇಂದು ಚಾರಿತ್ರಿಕ ಐಸಿರಿಯ ಕಂಪ್ಲಿಯ ಸೋಮೇಶ್ವರ ಜಾತ್ರಾ ಮಹೋತ್ಸವ

ಬಳ್ಳಾರಿ / ಕಂಪ್ಲಿ : ಶ್ರೀ ಸೋಮೇಶ್ವರ ಜಾತ್ರಾ ಮಹೋತ್ಸವ ಜರಗಲಿದೆ ಈ ಕಾರ್ಯಕ್ರಮದಲ್ಲಿ ಮಹಾರುದ್ರಾಭಿಷೇಕ, ಮಹಾಭಿಷೇಕ, ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಇಂದು ಸಂಜೆ 6:00 ಗಂಟೆಗೆ ಭಕ್ತರಿಂದ ಮಹಾ ರಥೋತ್ಸವ ಕಾರ್ಯಕ್ರಮ ಜರಗಲಿದೆ.

Read More »