ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

May 8, 2025

ಆಮೆಗತಿಯಲ್ಲಿ ಸಾಗಿದ ರಸ್ತೆ ಕಾಮಗಾರಿ : ಗುಂಡಿಗೆ ಬಿದ್ದ ಕಾರು- ತೇಜಸ್ವಿ ಆಕ್ರೋಶ

ಮೈಸೂರಿನ ವಾರ್ಡ್ ಸಂಖ್ಯೆ 51 ಅಗ್ರಹಾರದ ಜೆ ಎಸ್ ಎಸ್ ಆಸ್ಪತ್ರೆಯ ಬಳಿ ಬುಧವಾರ ಮಧ್ಯಾಹ್ನ ಕಾರೊಂದು ಗುಂಡಿಗೆ ಬಿದ್ದು ಅವಾಂತರ ಉಂಟಾಯಿತು.ಕಾರು ಗುಂಡಿಗೆ ಬಿದ್ದು ಹೂತು ಹೋಗಿತ್ತು, ನಂತರ ಕಾರನ್ನು ಜೆ ಸಿ

Read More »

ಮುಚ್ಚಿದ ಶೌಚಾಲಯ : ಸಾರ್ವಜನಿಕರ ಆಕ್ರೋಶ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಬಸ್ ನಿಲ್ದಾಣದಲ್ಲಿ ಶೌಚಾಲಯ ಮುಚ್ಚಿ‌‌ ನಿರುಪಯುಕ್ತವಾಗಿರುವುದರಿಂದ ಸಾರ್ವಜನಿಕರು ಟಿ.ಸಿ ಆಫೀಸ್ ಪಕ್ಕದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ. ಬಸ್ ನಿಲ್ದಾಣದಲ್ಲಿ ಶೌಚಾಲಯ ಇದ್ದರೂ ಸಹ ಮುಚ್ಚಿರುವುದು ಸಾರ್ವಜನಿಕರಿಗೆ ಕಿರಿಕಿರಿಯಾಗುತ್ತಿದೆ

Read More »

ಮಂಗಗಳ ಹಾವಳಿ : ಬೇಸತ್ತ ರೈತರಿಂದ ತಹಸಿಲ್ದಾರರಿಗೆ ಮನವಿ ಪತ್ರ ಸಲ್ಲಿಕೆ

ಮಂಗಗಳ ಹಾವಳಿಯಿಂದ ಬೇಸತ್ತ ರೈತರು ಇಂದು ತಹಸಿಲ್ದಾರರಿಗೆ ಮನವಿ ಮೂಲಕ ಅರ್ಜಿ ಸಲ್ಲಿಸಿ, ಒಂದು ವೇಳೆ ಸಮಸ್ಯೆ ಬಗೆ ಹರಿಯದಿದ್ದರೆ ಧರಣಿ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಸಿದರು. ಬೀದರ್ : ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದ

Read More »

ಕರ್ನಾಟಕದ ಸೊಸೆ : ಕರ್ನಲ್ ಸೋಫಿಯಾ ಖುರೇಷಿ

ಹೊಸದಿಲ್ಲಿ: ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಆಪರೇಷನ್ ಸಿಂಧೂರ್’ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದರು.ಕರ್ನಲ್ ಸೋಫಿಯಾ ಖುರೇಷಿ ಅವರು ಭಾರತೀಯ ಸೇನೆಯಲ್ಲಿ ನೀಡಿರುವ ಕೊಡುಗೆ ಮತ್ತು ಸೇವೆಯೂ ದೇಶದ ಗಮನ ಸೆಳೆದಿದೆ.‌ ಭಾರತೀಯ

Read More »

ಗಣತಿದಾರರಿಗೆ ನಿಖರ ಮಾಹಿತಿ ನೀಡುವುದು ಪ್ರತಿ ಕುಟುಂಬದ ಜವಾಬ್ದಾರಿ

ಚಾಮರಾಜನಗರ/ ಹನೂರು: ಮೇ 5ರಿಂದ ಆರಂಭವಾಗಿರುವ ಜಾತಿ ಜನಗಣತಿ ಸಮೀಕ್ಷೆಯಲ್ಲಿ ಬಲಗೈ ಸಮುದಾಯದವರು ಹೊಲೆಯಾ ಎಂದು ಮತ್ತು ಎಡಗೈ ಸಮುದಾಯದವರು ತಮ್ಮನ್ನು ಮಾದಿಗ ಎಂದು ದಾಖಲೆಗಳಲ್ಲಿ ಸ್ಪಷ್ಟವಾಗಿ ನಮೂದಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ

Read More »

ಆಪರೇಷನ್ ಸಿಂಧೂರ: ಭಾರತೀಯ ಸೈನಿಕರ ಶ್ರೇಯಸ್ಸಿಗಾಗಿ ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಸಚಿವ ಜಮೀರ್ ಅಹ್ಮದ್ ಖಾನ್ ಸಂದೇಶ

ಆಪರೇಷನ್ ಸಿಂಧೂರ: ಶುಕ್ರವಾರ ಎಲ್ಲಾ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗೆ ಜಮೀರ್ ಸಂದೇಶ ನೀಡಿದ್ದಾರೆ.ಇದೇ ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ‌ ಭಯೋತ್ಪಾದಕ ದಾಳಿಗೆ ಭಾರತ ಆಪರೇಷನ್ ಸಿಂಧೂರ ಎನ್ನುವ ಹೆಸರಿನಡಿಯಲ್ಲಿ ಪತ್ರ್ಯುತ್ತರ

Read More »

ಮಹಾ ಶಿವಶಿವರಣೆ ಹೇಮರಡ್ಡಿ ಮಲ್ಲಮ್ಮ

ತ್ಯಾಗ, ಭಕ್ತಿ, ವಾತ್ಸಲ್ಯ, ಪ್ರೇಮ, ಸಹನಶೀಲತೆಯ ಪ್ರತೀಕವಾದ ಹೇಮರಡ್ಡಿ ಮಲ್ಲಮ್ಮ ನಮ್ಮೆಲ್ಲರಿಗೂ ಆದರ್ಶಪ್ರಾಯಳು. ಮೇ.೧೦ ರಂದು ಹೇಮರಡ್ಡಿ ಮಲ್ಲಮ್ಮನ ಜಯಂತಿಯನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಆದರ್ಶ ಸೊಸೆಯ ಪ್ರತೀಕವಾದ ಮಲ್ಲಮ್ಮನ ಸಂಕ್ಷಿಪ್ತ ಪರಿಚಯ ಈ ಲೇಖನ.

Read More »

ಆಪರೇಷನ್ ಸಿಂಧೂರ

ಧರ್ಮದ ಹೆಸರಲ್ಲಿ ಹತ್ಯೆಗೈದಿರಿ ಅಂದುಪಾಪ ಕರ್ಮಕ್ಕೆ ಬಲಿಯಾದಿರಿ ಇಂದುರಕ್ತವ ಹರಿಸಿದಿರಿ ಕ್ರೂರತ್ವದಿ ಮೆರೆದುಪ್ರತಿಕಾರ ತಪ್ಪದು ನಿಮಗೆ ಎಂದೆಂದೂ. ಮೋಸದಿಂದ ನುಗ್ಗಿ ಬಂದ ನರ ರಾಕ್ಷಸರೇಎದೆಯೊಡ್ಡಿ ನಿಲ್ಲದ ಹೀನ ನಾಮರ್ದರೇನಿಸ್ವಾರ್ಥ ಯೋಧರ ಬಲ ಅರಿಯದವರೇನಾರಿಯ ಸಿಂಧೂರ

Read More »

ರಬಕವಿ ಅಂಚೆ ಕಚೇರಿಯಲ್ಲಿ ಮೊದಲ ‘ಜ್ಞಾನ ಅಂಚೆ ‘ ಸೇವೆ ಪಡೆದ ಚಿರಂಜೀವಿ ರೋಡಕರ್

ಬಾಗಲಕೋಟೆ/ ರಬಕವಿ :ಪಠ್ಯಪುಸ್ತಕ, ಗೈಡ್, ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರಿಸಿದ ‘ಜ್ಞಾನ ಅಂಚೆ’ ಸೇವೆ ಮೇ 01ರಿಂದ ಪ್ರಾರಂಭವಾಗಿದ್ದು, ರಬಕವಿಯ ಮುಖ್ಯ ಅಂಚೆ ಕಚೇರಿಯಲ್ಲಿ ಈ ಸೇವೆಯನ್ನು ಶಿಕ್ಷಕ, ಸಾಹಿತಿ ಚಿರಂಜೀವಿ ರೋಡಕರ್ ಇದರ

Read More »