ಆಧುನಿಕ ವಚನಗಳು.
ಶರಣರ ಸುಳ್ನುಡಿಗಳನುನಾವಿಂದು ಅಪಾರ್ಥ ಮಾಡಿದ್ದೇವೆ, ಅಯ್ಯಾ,ಅವರು ಹೇಳಿದ್ದಕ್ಕೆಲ್ಲಾವಿರುದ್ಧ ದಿಕ್ಕಿನಲ್ಲಿ ನಾವುನಡೆಯುತ್ತಿರುವೆವಯ್ಯ,!ಅರ್ಥವಿರದ ಆಚರಣೆಗಳಅನುಕರಿಸುತ್ತಾ,ಅವಿವೇಕಿಗಳಾಗಿಹೆವು,ನೋಡಾ ಶಿವ ಶಿವಾ! ಅವಿವೇಕ, ಅಜ್ಞಾನಗಳದೂರ ಸರಿಸಯ್ಯ,ವಿವೇಕ, ಸುಜ್ಞಾನಗಳನನ್ನೊಳಗಿರಿಸಯ್ಯ,ಕತ್ತಲೆಯೇ ತುಂಬಿದೆ,ಈ ಬಾಳು, !ಬೆಳಕಿಗಾಗಿ ಹಂಬಲಿಸಿದೆ ,ಎನ್ನ ಮನ,ಬೆಳಕ ತೋರಿಮುನ್ನಡೆಸೆಂದ ಶಿವ ಶಿವಾ! ಕಾಲ