ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

May 12, 2025

ಶಂಖನಾದ ಮಹೋತ್ಸವವು ಆಧ್ಯಾತ್ಮಿಕ ಪ್ರವಾಸೋದ್ಯಮದ ಹೊಸ ಅಧ್ಯಾಯವಾಗಲಿದೆ!

ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ; 23 ದೇಶಗಳಿಂದ 25 ಸಾವಿರ ಜನರ ಪಾಲ್ಗೊಳ್ಳುವಿಕೆ; ಹಾಗೂ ಮಂಗಳೂರು, ಉಡುಪಿ ಸೇರಿದಂತೆ, ಕರ್ನಾಟಕದಿಂದ 5000 ಕ್ಕಿಂತಲೂ ಹೆಚ್ಚಿನ ಹಿಂದೂಗಳು ಭಾಗವಹಿಸಲಿದ್ದಾರೆ. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ

Read More »

ಗರ್ಭಿಣಿ ಪತ್ನಿಯನ್ನು ಬಿಟ್ಟು ಯುವತಿಯೊಂದಿಗೆ ಪತಿ ಪರಾರಿ – ನೆಲಮಂಗಲದಲ್ಲಿ ನಡೆದ ಘಟನೆಗೆ ಸಂವೇದನಾಶೀಲ ಪ್ರತಿಕ್ರಿಯೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗುರುವನಹಳ್ಳಿ ಗ್ರಾಮದಲ್ಲಿ ಮಾನವೀಯತೆಯ ಮೆರವಣಿಗೆಯ ವಿರುದ್ಧವಾಗಿ ಕಂಡುಬಂದ ಘಟನೆ ಕಳೆದ ಕೆಲ ದಿನಗಳಿಂದ ಗ್ರಾಮಸ್ಥರಲ್ಲಿ ಆಘಾತ ಮತ್ತು ಅಸಹನೆ ಮೂಡಿಸಿದೆ. ಗರ್ಭಿಣಿ ಪತ್ನಿಯನ್ನು ಮನೆಯಲ್ಲಿ ಬಿಟ್ಟು, ಪತಿ

Read More »

ಕಂಪ್ಲಿ ತಾಲೂಕಿಗೆ ನೂತನ ತಹಶೀಲ್ದಾರ್ ಅಧಿಕಾರ ಸ್ವೀಕಾರ

ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿಗೆ ನೂತನ ತಹಸೀಲ್ದಾರರಾಗಿ ಇಂದು ಮಂಜುನಾಥ ಅವರು ಇಂದು ಮುಂಜಾನೆ ಅಧಿಕಾರ ವಹಿಸಿಕೊಂಡರು.ನೂತನ ತಹಸೀಲ್ದಾರರ ಮಂಜುನಾಥ ರವರನ್ನು ಆವರ ಕಚೇರಿಯ ಅಧಿಕಾರ ವರ್ಗದವರು ಹಾರ ಹಾಕಿ ಬರಮಾಡಿಕೊಂಡರು.

Read More »

ಸರಿಯಾದ ಸಮಯಕ್ಕೆ ಬಾರದ ನಗರಸಭೆ ಸಿಬ್ಬಂದಿ :ಪೌರಾರಾಯುಕ್ತರ ಮೌನ

ಯಾದಗಿರಿ/ ಶಹಾಪುರ :ಕರ್ನಾಟಕ ಸರಕಾರ ಸಮಯ 8 ಗಂಟೆಯಿಂದ 1.30 ರವರೆಗೆ ಕಚೇರಿ ನಿಮಯ ನೀಡಿದ್ದಾರೆ. ಆದರೆ ಇವರು ಬರುವುದು 9 ರಿಂದ 9.30 ಕ್ಕೆ ಬರುತ್ತಾರೆ ಮತ್ತು11 ಘಂಟೆಗೆ ಟೀ ಸಮಯದಲ್ಲಿ ಒಂದು

Read More »

ಇಂದು ಬಿಕ್ಕಿ ಮರಡಿ ದುರುಗಮ್ಮ ದೇವಿ ಜಾತ್ರೆ

ಕೊಟ್ಟೂರು: ಧಾರ್ಮಿಕ ಮಹೋತ್ಸವಗಳಲ್ಲಿ ಒಂದಿಲ್ಲೊಂದು ವಿಶಿಷ್ಟತೆಯಿಂದಾಗಿ ಪ್ರಖ್ಯಾತಿಗೊಂಡಿರುವ ಸುಕ್ಷೇತ್ರ ಕೊಟ್ಟೂರು. ಅಗಿ ಹುಣ್ಣಿಮೆಯ ದಿನವಾದ ಮೇ 12ರ ಸೋಮವಾರ ಮತ್ತೊಮ್ಮೆ ವೈಶಿಷ್ಟತೆಗೆ ಸಾಕ್ಷಿಯಾಗಲಿದೆ.ಜೀವಂತ ಕೋಳಿಗಳನ್ನು ರಥಕ್ಕೆ ತೂರುವ ವೈಶಿಷ್ಟ ರಥೋತ್ಸವವಾಗಿದೆ. ಪ್ರತೀ ವರ್ಷದ ಸಂಪ್ರದಾಯದಂತೆ

Read More »

ಕಾಮಿಡಿ ಕಿಲಾಡಿ-3 ವಿನ್ನರ್ ರಾಕೇಶ್‌ ಪೂಜಾರಿ ನಿಧನ

ಉಡುಪಿ: ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಲ್ಪೆ ರಾಕೇಶ್ ಪೂಜಾರಿ (33) ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಕಾರ್ಕಳದ ನಿಟ್ಟೆ ಸಮೀಪ ಭಾನುವಾರ ರಾತ್ರಿ ನಡೆದ ಮೆಹಂದಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವೇಳೆ ಅವರು ಕುಸಿದುಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ

Read More »

ನಮ್ಮೂರ ಸ್ಥಿತಿಗತಿ : ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದಂಗೆ

ಅವೈಜ್ಞಾನಿಕ ರಸ್ತೆ ನಿರ್ಮಾಣ; ಚರಂಡಿ ನಿರ್ಮಾಣ ಮಾಡುವದು ಮರೆತ ಅಭಿವೃದ್ದಿ ಅಧಿಕಾರಿಗಳು. ಯಾದಗಿರಿ/ಗುರುಮಠಕಲ್ : ಪುರಸಭೆ ಸದಸ್ಯರ ಚುನಾವಣೆ ಇನ್ನೂ ಕೆಲವೇ ತಿಂಗಳುಗಳು ಉಳಿದಿವೆ, ಪಟ್ಟಣದಲ್ಲಿ ಅಭಿವೃದ್ಧಿ ಪರ ಕೆಲಸಗಳು ಹಗಲಿರುಳು ನಡೆಯುತ್ತಿವೆ. ಒಂದು

Read More »

ಮಾನವತೆಯಿಂದ ದೈವತ್ವದೆಡೆಗೆ…. ಬುದ್ಧನ ಮಹಾಯಾನ

(ಬುದ್ಧ ಪೂರ್ಣಿಮೆಯ ನಿಮಿತ್ತ ಲೇಖನ) ಆತ ಹುಟ್ಟಿದ್ದು ರಾಜವಂಶದಲ್ಲಿ. ಕೋಸಲ ರಾಜ್ಯವನ್ನು ಆಳುತ್ತಿದ್ದ ಶಾಖ್ಯ ವಂಶದ ಮಹಾರಾಜ ಶುದ್ಧೋದನ ಆತನ ತಂದೆ, ತಾಯಿ ಮಾಯಾದೇವಿ. ಈತನ ಮೂಲ ಹೆಸರು ಸಿದ್ದಾರ್ಥ ಗೌತಮ. ರಾಜ ಮನೆತನದಲ್ಲಿ

Read More »

ಗೌತಮ ಬುದ್ಧ

ಸಿದ್ಧಾರ್ಥನಾಗಿ ಜನಿಸಿ ಧರೆಗಿಳಿದು ಬುದ್ಧ ಬಂದನಡುರಾತ್ರಿ ನಿದ್ದೆಯಿಂದೆ ಎದ್ದು ಕಾಡಿನತ್ತ ನಡೆದಜೀವನದ ಸತ್ಯ ಮಿಥ್ಯಗಳ ಹುಡುಕ ಬಯಸಿದಭೋಗ ಭಾಗ್ಯಗಳ ತೊರೆದು ಮುಂದೆ ಸಾಗಿದ. ಶವಯಾತ್ರೆ, ರೋಗಿ, ಸನ್ಯಾಸಿಯನ್ನು ಕಂಡುಮುಂದೆ ಸಾಗಿದ ಮನದ ನೋವು ಉಂಡುಮರುಗಿ

Read More »

ಪತ್ರಕರ್ತರ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ

ದಾವಣಗೆರೆ : ಜಿಲ್ಲೆಯ ಹೊನ್ನಾಳಿ ನಗರದ ಸಭಾಭವನದಲ್ಲಿ ಕಾನಿಪ ಧ್ವನಿ ಹೊನ್ನಾಳಿ ತಾಲೂಕಿನ ಅಧ್ಯಕ್ಷರು ಹಾಗೂ ಸಂಜೆವಾಣಿ ದಿನ ಪತ್ರಿಕೆಯ ವರದಿಗಾರರಾದ ಸುರೇಶ್ ನ್ಯಾಮತಿ ತಾಲೂಕಿನ ಅಧ್ಯಕ್ಷರು ಹಾಗೂ ಪ್ರಜಾವಾಣಿ ದಿನ ಪತ್ರಿಕೆಯ ವರದಿಗಾರರಾದ

Read More »