
ಪತಂಜಲಿ ಆರೋಗ್ಯ ಕೇಂದ್ರ ವತಿಯಿಂದ ನಾಳೆ ಹಲವು ಕಾಯಿಲೆಗಳಿಗೆ ನುರಿತ ವೈದ್ಯರಿಂದ ತಪಾಸಣೆ
ಯಾದಗಿರಿ/ಗುರುಮಠಕಲ್: ಪಟ್ಟಣದ ಪತಂಜಲಿ ಆರೋಗ್ಯ ಕೇಂದ್ರದಲ್ಲಿ ನಾಳೆ ಹಲವು ರೋಗಗಳ ತಪಾಸಣೆ ಹಾಗೂ ಯಾವುದೇ ಅಡ್ಡ ಪರಿಣಾಮವಿಲ್ಲದ ಆಯುರ್ವೇದಿಕ ಔಷಧ ನೀಡಲಾಗುವುದು. ಮೊಣಕಾಲು ನೊವು, ಸೊಂಟನೊವು, ಥೈರಾಯಡ್, ಚರ್ಮರೋಗ, ಪೈಲ್ಸ್, ಬಿ.ಪಿ, ಶುಗರ್, ಆಸ್ತಮಾ,