
ವಾಕ್ ಮತ್ತು ಶ್ರವಣನ್ಯೂನ್ಯತೆ ಮಕ್ಕಳ ವಸತಿ ಸಹಿತ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭ
ಬಾಗಲಕೋಟೆ/ ಹುನಗುoದ: ಬಿಜಾಪುರ ಇಂಟಿಗ್ರೆಟೆಡ್ ರೂರಲ್ ಡೆವ್ಹಲಪ್‌ಮೆಂಟ್ ಸೊಸಾಯಟಿ (ಬರ್ಡ್ಸ) ಹುನಗುಂದ ಹಾಗೂ ಎಕ್ಸಿಲೋ ಫಿನ್‌ಸರ್ವ ಪ್ರೈವೇಟ್ ಲಿಮಿಟೆಡ್ ಬಾಂಬೆ ಇವುಗಳ ಸಂಯುಕ್ತಾಶ್ರಯದಲ್ಲಿ ಬಾಗಲಕೋಟೆ, ಹುನಗುಂದ ಹಾಗೂ ಇಲಕಲ್ ತಾಲೂಕಿನ ವಾಕ್ , ಶ್ರವಣ








