
ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠ ಗುರುಸ್ವಾಮಿಗಳು ಲಿಂಗೈಕ್ಯ, ಅಂತಿಮ ದರ್ಶನ ಪಡೆದ ಶಾಸಕ ಎಂ. ಆರ್. ಮಂಜುನಾಥ್
ಚಾಮರಾಜನಗರ/ಹನೂರು :ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಾದೇಶ್ವರ ಬೆಟ್ಟ ಕೋಟ್ಯಂತರ ಭಕ್ತರ ಆರಾಧ್ಯ ದೈವ ಸನ್ನಿಧಿಯ ಶಾಲೂರು ಬೃಹನ್ ಮಠದ ಪಟ್ಟದ ಗುರುಸ್ವಾಮಿಗಳು ನಿಧನರಾಗಿರುವುದು ತುಂಬಲಾರದ ನಷ್ಟ ಉಂಟಾಗಿದೆ ಶ್ರೀಗಳು ಸಾಲೂರು ಬ್ರಾಹ್ಮಠದಲ್ಲಿ ತಮ್ಮದೇ