
ಹೆಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಸೇರ್ಪಡೆ ಮತ್ತು ಪದಾಧಿಕಾರಿಗಳ ಆಯ್ಕೆ
ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ಕೂಡಲ ಸಂಗಮ, ಬಿಸಲದಿನ್ನಿ, ಅಡವಿಹಾಳ, ಕಮದತ್ತ ಗ್ರಾಮದ ಐವತ್ತಕ್ಕೂ ಹೆಚ್ಚು ಯುವಕರು ಜಿಲ್ಲಾಧ್ಯಕ್ಷರಾದ ಬಸವರಾಜ ಧರ್ಮಂತಿ ಹಾಗೂ ರಾಜ್ಯ ವಕ್ತಾರರಾದ ಬಿ. ಎಂ. ಪಾಟೀಲ ರವರ ನೇತೃತ್ವದಲ್ಲಿ ಇಂದು








