
ರಸ್ತೆ ಮಾಡ್ರಿ ಎಂದ ರೈತನಿಗೆ ಅಕ್ಕಿ ಸೇರಿ ಎಲ್ಲಾ ಗ್ಯಾರಂಟಿಗಳು ಬಂದ್ ಆಗ್ತಾವೆ ನೋಡು ಎಂದ ಬಸವರಾಜ ರಾಯರಡ್ಡಿ
ಕೊಪ್ಪಳ: ”ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಿಸಬೇಕು ಎಂದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸೇರಿ ಎಲ್ಲಾ ಬಂದ್ ಆಗುತ್ತವೆ,” ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕುಕನೂರು ತಾಲೂಕಿನ ಗ್ರಾಮವೊಂದರಲ್ಲಿ








