
ಸರ್ಕಾರಿ ಪ್ರೌಢಶಾಲೆ ಕೋಡ್ಲಿ ಶಾಲೆಗೆ ಸ್ವಂತ ಜಮೀನು ನೀಡುವ ಕುರಿತು ಪಿಡಿಓ ಅವರಿಗೆ ಮನವಿ ಪತ್ರ ಸಲ್ಲಿಕೆ
ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಸರಕಾರಿ ಪ್ರೌಢ ಶಾಲೆಗೆ ಸ್ವಂತ ಜಮೀನು ಇರುವುದಿಲ್ಲ. ಈಗಿರುವ ಕಟ್ಟಡವು ಹಳೆಯದಾಗಿರುತ್ತದೆ. ಬಹಳ ವರ್ಷಗಳಿಂದ ಖಾಸಗಿಯವರ ಜಾಗದಲ್ಲಿ ಶಾಲೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಕೊಠಡಿಗಳು ಬೇಕಾಗುತ್ತವೆ, ಮಕ್ಕಳಿಗೆ



