
ನೂತನ ಎಸ್.ಡಿ.ಎಮ್.ಸಿ ಅಧ್ಯಕ್ಷೆಯಾಗಿ -ಶ್ರೀಮತಿ ಚೈತನ್ಯ ರೇವರಕರ ಆಯ್ಕೆ
ವಿಜಯಪುರ/ ಇಂಡಿ- ಪಟ್ಟಣದ ಅಂಬೇಡ್ಕರ್ ನಗರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನಂ-02 ಶಾಲೆಯಲ್ಲಿ ಇಂದು ದಿ.15.07.2025 ರಂದು ಬೆಳಿಗ್ಗೆ 10ಘಂಟೆಗೆ ಶಾಲಾ ನೂತನ ಎಸ್.ಡಿ.ಎಮ್.ಸಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು. ಈ

