
ಭೀಮಾ ಧರಣಿ ರಟಕಲ್ ಮಾ. ದಂ. ಹೋ. ಸ. ಕ. ನ. ಘ.ಅಧ್ಯಕ್ಷರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮ
ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸನ್ಮಾನ ಮತ್ತು ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಯಿತು. ದಿನಾಂಕ 14-07-2025 ರಂದು ವೀರಣ್ಣ ಗಂಗಾಣಿ ತಾಲೂಕು ಅಧ್ಯಕ್ಷರು ರೈತ ಸೈನ್ಯ, ಶಿವರಾಜ ಪಾಟೀಲ್ ಗೋಣಿಗಿ ರೈತ ಸಂಘ








