
ಜ್ಞಾನಸಾಗರ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ಸಂಸ್ಥೆಯಿಂದ ಆನಿಗೋಳ ವಲಯದ ಆನಿಗೋಳ ಕಾರ್ಯಕ್ಷೇತ್ರದಲ್ಲಿ “ಜ್ಞಾನಸಾಗರ” ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಶ್ರೀರಾಮಲಿಂಗೇಶ್ವರ








