ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

July 28, 2025

ಕೃಷ್ಣಾರೆಡ್ಡಿ ರಾಷ್ಟ್ರಮಟ್ಟದ ಚೆಸ್ ಸ್ಪರ್ಧೆಗೆ ಆಯ್ಕೆ

ಬಾಗಲಕೋಟೆ: ಭಾರತೀಯ ಜೀವ ವಿಮಾ ನಿಗಮ (LIC) ಆಯೋಜಿಸಿದ್ದ ವಲಯ ಮಟ್ಟದ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಬೆಳಗಾವಿ ವಿಭಾಗವನ್ನು ಪ್ರತಿನಿಧಿಸಿದ್ದ ಬಾಗಲಕೋಟೆ ಶಾಖೆಯ ಉದ್ಯೋಗಿ ಆರ್. ಕೃಷ್ಣಾರೆಡ್ಡಿ ದ್ವಿತೀಯ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

Read More »

ಕಾಯಕಯೋಗಿ ಬಸವಣ್ಣನ ಜೀವನ ಶೈಲಿ, ವಚನ ಸಾಹಿತ್ಯ ಎಲ್ಲಾ ಜನಾಂಗದವರು ತಿಳಿಯಬೇಕು : ಪಂಪಾಪತಿ.ಹೆಚ್.

ಕೊಪ್ಪಳ/ ಗಂಗಾವತಿ : ಬಸವಪರ ಸಂಘಟನೆಗಳ ಪರವಾಗಿ ನಗರದಲ್ಲಿ ನಡೆದ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಕಾಯಕಯೋಗಿ. ಭಕ್ತಿ ಭಂಡಾರಿ ಬಸವಣ್ಣನವರ ವಚನಗಳ ಕುರಿತು ಪಂಪಾಪತಿ.ಹೆಚ್. ಶಿಕ್ಷಕರು ಎಮ್ಮಿಗನೂರು ಉಪನ್ಯಾಸ ನೀಡಿದರು.ಇಡೀ ಜಗತ್ತು ಗೌರವಿಸುವ ಹಾಗೂ

Read More »

ನದಿಗೆ 1.06 ಲಕ್ಷ ಕ್ಯೂಸೆಕ್ಸ್ ನೀರು : ಕಂಪ್ಲಿ-ಕೋಟೆಯಲ್ಲಿ ಮುಳುಗಿದ ಸಂಪರ್ಕ ಸೇತುವೆ : ಜಮೀನು, ದೇವಸ್ಥಾನಗಳು ಜಲಾವೃತ

ಬಳ್ಳಾರಿ / ಕಂಪ್ಲಿ : ತುಂಗಭದ್ರಾ ಜಲಾಶಯದಿಂದ ಭಾನುವಾರ ಸಂಜೆ 1.06ಲಕ್ಷ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿರುವುದರಿಂದ ಕಂಪ್ಲಿ-ಕೋಟೆಯಲ್ಲಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಂಪ್ಲಿ ಗಂಗಾವತಿ ಸಂಪರ್ಕ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದು, ಕಂಪ್ಲಿ-ಗಂಗಾವತಿ

Read More »

ಮುದಗೊಳಿಸಿದ ಭಕ್ತಿ ಸಂಗೀತ ಗಾಯನ ವಾದನ

ಕಾರವಾರ : ತಾಲೂಕಿನ ಕಡವಾಡದ ಪುರಾಣ ಪ್ರಸಿದ್ದ ಗ್ರಾಮ ದೇವ ಮಹಾದೇವರ ಶ್ರಾವಣ ಮಾಸದ ಮೊದಲನೆಯ ಸೋಮವಾರ ಭೋವಿ ಸಮಾಜದ ವತಿಯಿಂದ ಭಜನೆ ಹಾಗೂ ಮಹಾ ಪೂಜಾ ಕಾರ್ಯಕ್ರಮ ನಡೆಯುತು. ಈ ಕಾರ್ಯಕ್ರಮದಲ್ಲಿ ಕಡವಾಡ

Read More »

ಕಂಪ್ಲಿ ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದ ನಾಗಚೌತಿ ಹಬ್ಬ ಆಚರಣೆ

ಬಳ್ಳಾರಿ / ಕಂಪ್ಲಿ : ಪಟ್ಟಣ ಮತ್ತು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಅತ್ಯಂತ ಪ್ರಮುಖ ಹಬ್ಬಗಳಲ್ಲಿ ಒಂದಾದ ನಾಗರಚೌತಿ ಹಬ್ಬವನ್ನು ಸಡಗರ ಸಂಭ್ರಮಗಳಿಂದ ಆಚರಿಸಿದರು. ಇಂದು ಬೆಳಿಗ್ಗೆ ಮನೆಗಳ ಮುಂದೆ ಸ್ವಚ್ಛಗೊಳಿಸಿ ರಂಗೋಲಿಯಿಂದ ನಾಗಪ್ಪನ

Read More »

ಜಿಲ್ಲಾ ಮಟ್ಟದಲ್ಲಿ ಯೋಗ ಸ್ಫರ್ಧೆಯಲ್ಲಿ ಸಾಧನೆಗೈದ ಯಕ್ಷಾ ಯೋಗ ಅಕಾಡೆಮಿ ಸಂಸ್ಥೆಯ ವಿದ್ಯಾರ್ಥಿಗಳು

ಬಳ್ಳಾರಿ/ ಕಂಪ್ಲಿ : ಬಳ್ಳಾರಿ ನಗರದ ಎಸ್.ಜಿ.ಆರ್.ಸಿ.ಎಂ. ಸರ್ಕಾರಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು ಆವರಣದಲ್ಲಿ ಬೆಂಗಳೂರು ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ ಮತ್ತು ಬಳ್ಳಾರಿ ಜಿಲ್ಲಾ ಯೋಗಾಸನ ಕ್ರೀಡಾ ಸಂಸ್ಥೆಯ ನೇತೃತ್ವದಲ್ಲಿ ಹಾಗೂ

Read More »

ಅಥಣಿಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

ಬೆಳಗಾವಿ: ಅಥಣಿ ಪಟ್ಟಣದ ಎಸ್, ಎಸ್, ಎಮ್ ಎಸ್ ಕಾಲೇಜಿನ ಖೋತ ಸಭಾ ಭವನದಲ್ಲಿ ನಡೆದ ಅಥಣಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ತಾಲೂಕಾ ಘಟಕ ಅಥಣಿ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ನಿಮಿತ್ಯ

Read More »

ನಾಳೆ ತಾಲೂಕಿನ ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ.

ಯಾದಗಿರಿ/ಗುರುಮಠಕಲ್: ತಾಲೂಕಿನ ಸಮಸ್ತ ವಿಕಲಚೇತನರಿಗೆ ಎಪಿಡಿ ಸಂಸ್ಥೆಯ ವತಿಯಿಂದ ನಾಳೆ ಜುಲೈ 29 ಮಂಗಳವಾರ ಗುರುಮಠಕಲ್ ನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಕಲಚೇತನರು ಬಳಸುವ ಸಾಧನ ಸಲಕರಣೆಗಳ ಮಾಪನ ಶಿಬಿರವನ್ನು ಆಯೋಜಿಸಲಾಗಿದೆ. ಈ ಒಂದು

Read More »

ಮಹಿಳಾ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸಬೇಕು: ಅರವಿಂದ ಏಗನಗೌಡರ

ಧಾರವಾಡ | ಜು.28: ಜುಲೈ 28, 2025 ರಂದು ಧಾರವಾಡ ತಾಲೂಕ ಗ್ಯಾರಂಟಿ ಸಮಿತಿ ಸಭೆಯ ಅಧ್ಯಕ್ಷ ಅರವಿಂದ ಏಗನಗೌಡರ ಅವರ ಅಧ್ಯಕ್ಷತೆಯಲ್ಲಿ ಗ್ಯಾರಂಟಿ ಸಮಿತಿ ಸಭೆ ಜರುಗಿತು. ಅರವಿಂದ ಏಗನಗೌಡರ ಅವರು ಮಾತನಾಡಿ,

Read More »

ಅನ್ನ ಹಸಿದವರಿಗೆ ಚಿನ್ನ, ವ್ಯರ್ಥ ಮಾಡ ಬೇಡವೋ ಅಣ್ಣ..

ಹಸಿದ ಹೊಟ್ಟೆಯ ಎದುರುಪ್ರತಿಷ್ಠೆಯ ಮಾತುಗಳುಮನಸೆಳೆವ ಸಂಗೀತಪರಿಮಳದ ಕಂಪುಬಣ್ಣ ಬಣ್ಣದ ಚಿತ್ರಗಳುಇವು ಯಾವುದಾದರೂ ಹೊಟ್ಟೆ ತುಂಬಿಸುವುದೇ..(ಉರ್ದು ಶಾಹಿರಿಯೊಂದರ ತುಣುಕು ) ಒಬ್ಬ ಬಡ ಬಾಲಕ ಬಂದುಹಸಿವೇ ಬರದಂತೆ ಇರುವಯಾವುದಾದರು ಔಷಧಿ ಕೊಡಿಎಂದು ಬೇಡಿಕೊಂಡಾಗವೈದ್ಯನ ಕಣ್ಣಲ್ಲೂ ನೀರು

Read More »
error: Content is protected !!