
ಕೆಆರ್ ಐಡಿಎಲ್ ಇಲಾಖೆಯ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ: ಪುನಃ ಡಾಂಬರೀಕರಣ ಮಾಡಲು ಗದ್ದಿಗಿ ಒತ್ತಾಯ
ಕಾಮಗಾರಿ ಮುಗಿದ ತಿಂಗಳಲ್ಲೇ ಹಾಳಾದ ರಸ್ತೆ ಯಾದಗಿರಿ/ ಗುರುಮಠಕಲ್ ತಾಲೂಕಿನ ಕೆ.ಹೊಸಳ್ಳಿ ಯಿಂದ ಮೋಟನಳ್ಳಿ ವರೆಗೆ ವಾಯಾ ಕೋಟಗೇರಾ ನಡುವೆ ಸಂಪರ್ಕ ಕಲ್ಪಿಸುವ ಸುಮಾರು 2.6 ಕಿ.ಮೀ ಮುಖ್ಯರಸ್ತೆಯ ಕಾಮಗಾರಿ ಮುಗಿದು ತಿಂಗಳು ಕಳೆಯುವಷ್ಟರಲ್ಲಿ


