
ಬ್ಯಾಂಕ್ ಪ್ರಗತಿಗೆ ಶೇರುದಾರರ ಸಹಕಾರ ಕಾರಣ: ಖಾಂಜಾದೆ
ವಿಜಯಪುರ/ ತಾಳಿಕೋಟೆ : ಕಳೆದ 89 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಮುದಾಯದ ಪ್ರತಿಷ್ಠಿತ ಈ ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ.42.45 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಕಳಕಳಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ/ ತಾಳಿಕೋಟೆ : ಕಳೆದ 89 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಮುದಾಯದ ಪ್ರತಿಷ್ಠಿತ ಈ ಬ್ಯಾಂಕು ಪ್ರಸಕ್ತ ಆರ್ಥಿಕ ವರ್ಷದಲ್ಲಿ ರೂ.42.45 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಇದಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಕಳಕಳಿ

ಕಲಬುರಗಿ/ ಚಿತ್ತಾಪುರ; ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ರಕ್ಷಾ ಬಂಧನದ ಪ್ರಯುಕ್ತ ರಾಖಿಗಳ ಮಾರಾಟ ಜೋರಾಗಿ ನಡೆಯಿತು.ಪಟ್ಟಣದ ಲಾಡ್ಜಿಂಗ್ ಕ್ರಾಸ್, ಬಸ್ ನಿಲ್ದಾಣ ವೃತ್ತ, ಜನತಾ ಚೌಕ್, ಕಪಡಾ ಬಜಾರ್ ಸೇರಿದಂತೆ ಇತರೆ ಕಡೆಗಳಲ್ಲಿ ರಾಖಿ

ದೂರುದಾರರಿಂದ ಹಣ ಸ್ವೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆಯೇ ಇಬ್ಬರು ಪೊಲೀಸ್‌ರನ್ನು ಎಸ್ ಪಿ ಪ್ರಥ್ವಿಕ್ ಶಂಕರ್ ಅವರು ಸೇವೆಯಿಂದ ಅಮಾನತು ಗೊಳಿಸಿದ ಪ್ರಕರಣ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಜರುಗಿದೆ. ಪೊಲೀಸ್ ಪೇದೆಗಳಾದ ವಿಶ್ವನಾಥರಡ್ಡಿ ಮತ್ತು ಗೋಪಾಲರೆಡ್ಡಿ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ2025-26 ನೇ ಸಾಲಿನ ಚಿಗಟೇರಿ ವಲಯ ಮಟ್ಟದ ಕ್ರೀಡಾಕೂಟ ನೀಲವಂಜಿಗಿಯಲ್ಲಿ ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆಯನ್ನುಶಾಸಕಿ ಎಂ. ಪಿ. ಲತಾ ಮಲ್ಲಿಕಾರ್ಜುನ್ ನೆರವೇರಿಸಿದರು.ಈ ಕಾರ್ಯಕ್ರಮದಲ್ಲಿ ಬಿ. ಇ. ಓ. ಲೇಪಾಕ್ಷಪ್ಪ ಮತ್ತು

ಗುರುಮಠಕಲ್: ಯಾದಗಿರಿ ಜಿಲ್ಲೆಯ ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷರಾದ ಗೌಡಪ್ಪ ಅಲ್ದಾಳ ಅವರು ನಕಲಿ ಜಾತಿ ಪ್ರಮಾಣ ಪತ್ರ ವಿರೋಧಿಸಿ ಇದೇ ಆಗಸ್ಟ್ 13ರಂದು ವಾಲ್ಮೀಕಿ ಸಮಾಜದ ವತಿಯಿಂದ ಯಾದಗಿರಿ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಕರೆ

ಮುಸುಕಿದ ಚಂದಿರಮುನಿಸಿನ ತೆರೆಯಲಿಬಿಕ್ಕಳಿಸಿದ ಓಳಗೊಳಗೆತನ್ನ ಗಡುವು ಮುಗಿಯಿತೆಂದು ಒಂದು ದಿನ ಗೈರಾದಒಡಲಾಳದ ನೋವು ನುಂಗಿಮೋಡದ ಮರೆಯಲಿಬೆಳಕಿನೊಂದಿಗೆ ತಕರಾರು ಮಾಡಿ ಭಯಾನಕ ಕಥೆ ಹುದುಗಿಆ ರಾತ್ರಿಯೊಳಗೆಆತಂಕದ ಛಾಯೆಯಲಿ ತಾರೆಗಳುಚಡಪಡಿಕೆಯ ಹೊತ್ತು ಆಗುಂತಕರ ಹಾವಳಿಸಂಚಿನ ಮಂಜಲಿತೊಳಲಾಟದ ಬೇಗೆಬೆಳಕಿನ

ಬಾಗಲಕೋಟೆ/ ಜಮಖಂಡಿ: ಕಣ್ಣಿಗೆ ಕಾಣುವುದು ನಿಜವಾದ ಜಗತ್ತಲ್ಲ. ಅದು ಮಾಯಾಲೋಕ ಒಳಗೆ ಆಳಕ್ಕಿಳಿದು ನೋಡಿದರೆ ಜಗತ್ತಿನ ನಿಜವಾದ ದರ್ಶನ ಆಗುತ್ತದೆ. ಹಾಗೆಯೇ ಮಾಯೆಯ ಬೆನ್ನುಹತ್ತಿ ನಿಜವಾದ ಬದುಕನ್ನು ನರಕ ಮಾಡಿಕೊಂಡು ಎಲ್ಲಿಯೂ ಸಲ್ಲದಂತಾಗಬಾರದು ಎಂದು

ರಾಯಚೂರು: ಸೈನಿಕ ಮಿತ್ರ ತಂಡ ಕನಾ೯ಟಕ ಹಾಗೂಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಯಚೂರು ವತಿಯಿಂದ ನಮ್ಮನ್ನು ರಕ್ಷಿಸುವ ಭಾರತೀಯ ಸೇನೆಯ ವೀರ ಯೋಧರಿಗೆ ರಕ್ಷೆ ಕಟ್ಟಿ ರಕ್ಷಾಬಂಧನವನ್ನು ಆಚರಿಸಲಾಯಿತು. ಸೈನಿಕ ಮಿತ್ರ ತಂಡ ಹಾಗೂ
Website Design and Development By ❤ Serverhug Web Solutions