
ಶೀರ್ಷಿಕೆ : ನನ್ನಲ್ಲಿ ಪ್ರೀತಿಯ ಭಿಕ್ಷೆ ಬೇಡಿದೆ
ನೀನು ನನ್ನಲ್ಲಿ ಪ್ರೀತಿಯ ಭಿಕ್ಷೆಯ ಬೇಡಿದೆನಾ ಮದುವೆಯಾಗಿ ಎರಡು ಮಕ್ಕಳ ಹಡೆದಿದ್ದೆ!ಇತ್ತ ಗಂಡನ ಮನೆಗೆ ಕೆಲಸದ ಹಾಳಾಗಿದ್ದೆಅತ್ತ ನಿನ್ನ ಮನಸಿನ ರಾಣಿಯಾಗಿ ಮೆರೆದೆ!! ಯಾವ ಜನ್ಮದ ಋಣವೋ ನಾನು ಕಾಣೆನಮ್ಮಿಬ್ಬರ ಅನುಬಂಧದ ಪ್ರೀತಿ ಮೇಲಾಣೆ!ನಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನೀನು ನನ್ನಲ್ಲಿ ಪ್ರೀತಿಯ ಭಿಕ್ಷೆಯ ಬೇಡಿದೆನಾ ಮದುವೆಯಾಗಿ ಎರಡು ಮಕ್ಕಳ ಹಡೆದಿದ್ದೆ!ಇತ್ತ ಗಂಡನ ಮನೆಗೆ ಕೆಲಸದ ಹಾಳಾಗಿದ್ದೆಅತ್ತ ನಿನ್ನ ಮನಸಿನ ರಾಣಿಯಾಗಿ ಮೆರೆದೆ!! ಯಾವ ಜನ್ಮದ ಋಣವೋ ನಾನು ಕಾಣೆನಮ್ಮಿಬ್ಬರ ಅನುಬಂಧದ ಪ್ರೀತಿ ಮೇಲಾಣೆ!ನಾ

ಬಳ್ಳಾರಿ / ಕಂಪ್ಲಿ : ಆಲದ ಮರವನ್ನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಸಂಕೇತವೆಂದು ನಂಬಲಾಗುತ್ತದೆ. ಈ ಮರದ ಪೂಜೆಯಿಂದ ಸಂತಾನ ಪ್ರಾಪ್ತಿಯಾಗುತ್ತದೆ ಎಂದು ಹೇಳಲಾಗುತ್ತದೆ.ಶ್ರಾವಣ ಮಾಸದ ಮೂರನೇ ಸೋಮವಾರದ ಪ್ರಯುಕ್ತ 19ನೇ

ಕೆ ಆರ್ ಎಸ್ ಪಕ್ಷದ ಆರನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮತ್ತು ಬೃಹತ್ ಸಮಾವೇಶ ಸರ್ಕಾರ ನಾಡು ಮಂಡ್ಯದ ಸಿಲ್ವರ್ ಜುಬಿಲಿ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆಆರ್‌ಎಸ್ ಪಕ್ಷದ ನೂತನ ರಾಜ್ಯ

ಬಳ್ಳಾರಿ / ಕಂಪ್ಲಿ : ಪಟ್ಟಣದಲ್ಲಿ ಬಸವಾದಿ ಶರಣರು ಹಾಕಿಕೊಟ್ಟ ಪರಂಪರೆ, ಧಾರ್ಮಿಕ ಆಚರಣೆಗಳು ಇಂದಿಗೂ ನಡೆದುಕೊಂಡು ಬಂದಿವೆ. ಇಲ್ಲಿನ ಸಾಂಗತ್ರಯ ಸಂಸ್ಕೃತ ಪಾಠಶಾಲೆಯಲ್ಲಿ ಶರಣಬಸವೇಶ್ವರ ಪುರಾಣ ಕಾರ್ಯಕ್ರಮಕ್ಕೆ ತನ್ನದೇ ಆದ ಇತಿಹಾಸವಿದೆ. ವಿವಿಧ

ಬಾಗಲಕೋಟೆ/ ಹುನಗುಂದ : ಪೊಲೀಸ್ ಸ್ಟೇಷನ್ ವ್ಯಾಪ್ತಿಯ ತಿಮ್ಮಾಪುರ ಗ್ರಾಮದಲ್ಲಿ ಗಣಪತಿ ಹಬ್ಬದ ಪ್ರಯುಕ್ತ ಶಾಂತಿ ಸಭೆ ಮಾಡಿ ಮಾನ್ಯ IGP ಹಾಗೂ DG ಯವರು ನೀಡಿದ ಸೂಚನೆಗಳ ಮೇರೆಗೆ ಮುಂಜಾಗ್ರತಾ ಕ್ರಮವಾಗಿ ಗ್ರಾಮದ

ಯಾದಗಿರಿ/ ಗುರುಮಠಕಲ್ : ಪಟ್ಟಣದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ನಿನ್ನೆ ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಬೈಕ್ ರ‍್ಯಾಲಿ ಜರುಗಿತು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೈಕ್ ರ‍್ಯಾಲಿ ಚಾಲನೆ ನೀಡಿ ಸುದ್ದಿಗಾರರೊಂದಿಗೆ

6 ನೇ ದಿನಕ್ಕೆ ಮುಂದುವರಿದ ಅನಿರ್ಧಿಷ್ಟ ಧರಣಿ. ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣ ಪಂಚಾಯತ ವಿರುದ್ಧ ಬಿಸಿಲು ನಾಡಿನ ಹಸಿರು ಸೇನೆ ಪಟ್ಟಣ ಪಂಚಾಯತ ಮುಂಭಾಗದಲ್ಲಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ನಾಲ್ಕು ದಿನ

ಬೆಂಗಳೂರು: ಇಂದು ಸಾಮಾಜಿಕ ಜಾಗೃತಿ ಕೇವಲ ಕಾಗದದಲ್ಲಿ ಮಾತ್ರ ಪ್ರಚಲಿತವಿದೆ, ಇದನ್ನು ಕಾರ್ಯರೂಪಕ್ಕೆ ತರುವಲ್ಲಿ ಅನೇಕ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ, ಅನೇಕ ವಿಘ್ನಗಳು ಎದುರಾಗುತ್ತವೆ, ಅಸೂಯೆ, ಅಹಂಕಾರಗಳನ್ನು ನಮ್ಮ ಮನದಿಂದ ಅಳಿಸಬೇಕಾಗಿರುವುದು ಇಂದಿನ ಕಾಲಘಟ್ಟದಲ್ಲಿ ಜರೂರು
Website Design and Development By ❤ Serverhug Web Solutions