
ಮೈಸೂರು ದಸರಾ ಪ್ರಚುರ ಕವಿಗೋಷ್ಠಿಗೆ ಆರ್.ಪಿ.ಮಂಜುನಾಥ್.ಬಿ.ಜಿ. ದಿನ್ನೆ ಆಯ್ಕೆ
ಬಳ್ಳಾರಿ: ಸಿರುಗುಪ್ಪ ಕನ್ನಡ ಸಾಹಿತ್ಯ ಲೋಕದಲ್ಲಿ ‘ಪ್ರೀತಿಯ ಮಂಜು’ ಎಂಬ ಕಾವ್ಯನಾಮದೊಂದಿಗೆ ಗುರುತಿಸಿಕೊಂಡಿರುವ ‘ ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ’ ಯವರು ಮೂಲತಃ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಭೈರಗಾಮದಿನ್ನೆ ಎಂಬ ಕರ್ನಾಟಕಾಂಧ್ರದ ಗಡಿಗ್ರಾಮದವರು. ರಂಗನಟ ಆರ್.








