
ಗೋಸ್ಬಾಲ್ ಮಲ್ಲಿಕಾರ್ಜುನ ವಡ್ಡು ರವರಿಗೆ : ಬೆಸ್ಟ್ ಫಾರ್ಮಸಿಸ್ಟ್ ಪ್ರಶಸ್ತಿ
ಬಳ್ಳಾರಿ : ಕರ್ನಾಟಕ ಸರ್ಕಾರದ ಭಾಗವಾದ ಔಷಧ ನಿಯಂತ್ರಣ ಇಲಾಖೆಯು ವಿಶ್ವ ಫಾರ್ಮಸಿಸ್ಟ್ ದಿನದ ಅಂಗವಾಗಿ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಡೂರು ತಾಲೂಕಿನ ಗ್ರಾಮದ ಶ್ರೀ ಶರಣಬಸವೇಶ್ವರ ಕೃಪ ಮೆಡಿಕಲ್ಸ್ ನ ಮಾಲಿಕರಾದ ಗೋಸ್ಬಾಲ್






