
ಕಂಪ್ಲಿಯಲ್ಲಿ ಮೃತ ನೋಂದಾಯಿತ ಹಮಾಲಿ ಕುಟುಂಬಕ್ಕೆ ಎಪಿಎಂಸಿಯಿಂದ 25 ಸಾವಿರ ರೂ.ಗಳ ಚೆಕ್ ವಿತರಣೆ
ಬಳ್ಳಾರಿ / ಕಂಪ್ಲಿ : ಎಪಿಎಂಸಿಯಲ್ಲಿ ನೋಂದಾಯಿಸಿಕೊಂಡ ಸಣಾಪುರ ಗ್ರಾಮದ ಹಮಾಲಿ ವೃತ್ತಿ ಮಾಡುತ್ತಿದ್ದ ಜಡಿಯಪ್ಪ ಅಕಾಲಿಕವಾಗಿ ಸಾವನ್ನಪ್ಪಿದ್ದು, ಮೃತ ಕುಟುಂಬದ ಸದಸ್ಯರಿಗೆ ಎಪಿಎಂಸಿಯಿಂದ ನೀಡುವ ಅಂತ್ಯಕ್ರಿಯೆ ಖರ್ಚಿಗೆ 25 ಸಾವಿರ ರೂಗಳ ಚೆಕ್ಕನ್ನು








