ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

October 17, 2025

ಕಾಮಧೇನು

ಜೀವಸಂಕುಲದ ಉಸಿರುಪಾವಿತ್ರ್ಯತೆಗೆ ನಿನ್ನ ಹೆಸರುನೀನಿದ್ದಲ್ಲೆಲ್ಲಾ ಹಸಿರೇ ಹಸಿರು ಹಸುವಿದ್ದ ಮನೆ ಸಂಪದ್ಭರಿತಆಕಳು ಕರುಗಳು ಗೌರವಾನ್ವಿತಗೋಮಾತೆ ನಿವಾಸ ಸಮೃದ್ಧಿ ಭರಿತ ಪಂಚಗವ್ಯ ಪಂಚಾಮೃತ ಶ್ರೇಷ್ಟಹಾಲಿನ ಅಭಿಷೇಕ ದೇವಗಿಷ್ಟಹಾಲು ಮೊಸರು ತುಪ್ಪ ಶಕ್ತಿದಾಯಕ ಕಾಮನೆಗಳೀಡೇರಿಸುವ ಧೇನುಬೆನ್ನಮೇಲೆ ಸೂರ್ಯ

Read More »

ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಶ್ರೀನಿವಾಸ ಬಣ್ಣಕ್ಕಿ ಬೆಂಬಲ

ಕಲಬುರಗಿ: ದೇಶದ, ಜನತೆ ಹಾಗೂ ಸಂವಿಧಾನವನ್ನು, ದೇಶವಾಸಿಗಳಾದ ಹಿಂದೂ, ಮುಸ್ಲಿ, ಬೌದ್ಧ, ಕ್ರಿಷಿಯನ್, ಸಿಕ್ ಮತಿತರರು ಸೌಹಾರ್ದತಾ ಜೀವನವನ್ನು ದ್ವೇಷಿಸುವ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸಾರ್ವಜನಿಕ ಸ್ಥಳದಲ್ಲಿ ತನ್ನ ಕಾರ್ಯ ಚಟುವಟಿಕೆ ನಡೆಸಿದಂತೆ ನಿರ್ಬಂಧಿಸಬೇಕೆಂದು

Read More »

2 ಕೋಟಿ ವೆಚ್ಚದ ಚೆಕ್ ಡ್ಯಾಮ್ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಎಂ. ಆರ್ ಮಂಜುನಾಥ್

ಚಾಮರಾಜನಗರ/ಹನೂರು :ತಾಲೂಕಿನ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಾಲೂರು ಬೃಹನ್ ಮಠದ ಬಳಿ 2ಕೋಟಿ ವೆಚ್ಚದ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಚೆಕ್ ಡ್ಯಾಮ್ ಮತ್ತು ತಡೆಗೋಡೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಯನ್ನು

Read More »

ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಬಾಗಲಕೋಟೆ/ ಹುನಗುಂದ : ಬಾಗಲಕೋಟೆಯ ಬ.ವಿ.ವ ಸಂಘದ ಅಂಗ ಸಂಸ್ಥೆಯಾದ ತಾಲೂಕಿನ ಕೂಡಲಸಂಗಮದ ಶ್ರೀ ಸಂಗಮೇಶ್ವರ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮುಧೋಳದಲ್ಲಿ ಜರುಗಿದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ

Read More »

ಕೌದಳ್ಳಿ ಗ್ರಾಮದ ಅಲ್ಪಸಂಖ್ಯಾತರ ಸಮುದಾಯದ ಬೀದಿಯ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಿದ ಶಾಸಕ ಎಂ.ಆರ್ ಮಂಜುನಾಥ್.

ಚಾಮರಾಜನಗರ/ ಹನೂರು: ತಾಲೂಕಿನ ಕೌದಳ್ಳಿ ಗ್ರಾಮದ ಅಲ್ಪಸಂಖ್ಯಾತರ ಬೀದಿಯಲ್ಲಿ 2024/25 ಸಾಲಿನ ಅಲ್ಪಸಂಖ್ಯಾತರ ಕಾಲೋನಿಗಳ ಸಮಗ್ರ ಅಭಿವೃದ್ಧಿ ಯೋಜನೆಯಡಿಯಲ್ಲಿ ಸುಮಾರು 20 ಲಕ್ಷದ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಯನ್ನು

Read More »

ಅನ್ನದಾತರ ಸಂಕಷ್ಟಕ್ಕಾಗಿ ಬಾರುಕೋಲಿನ ಏಟು ತಿಂದು ಸಹಿಸಿದ ಶಾಸಕ ಶರಣಬಸಪ್ಪ ಸಲಗರ

ಬೀದರ್/ಬಸವಕಲ್ಯಾಣ : ಅತಿವೃಷ್ಟಿಯ ಕಾರಣದಿಂದಾಗಿ ಹಸಿ ಬರಗಾಲಿಗೆ ಪೀಡಿತರಾದ ಅನ್ನದಾತರ ಕೂಗಿಗೆ ಧ್ವನಿಯಾಗಿ ಬಸವಕಲ್ಯಾಣ ನಗರದಲ್ಲಿ ಗಾಂಧಿವೃತ್ತದವರೆಗೆ ಭಾರತೀಯ ಜನತಾ ಪಕ್ಷದ ರೈತಮೋರ್ಚಾ ವತಿಯಿಂದ ಶಾಸಕ ಶರಣಬಸಪ್ಪ ಸಲಗರ ನೇತೃತ್ವದ ಬೃಹತ್‌ ಪ್ರತಿಭಟನೆ ಅಚ್ಚರಿ

Read More »

ಕನಕಗಿರಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೊ.ಬಿ. ಕೃಷ್ಣಪ್ಪ ಬಣ ವತಿಯಿಂದ ತಾಲೂಕು ಪದಾಧಿಕಾರಿಗಳ ಆಯ್ಕೆ ಪರಶುರಾಮ್ ಕೆರೆಹಳ್ಳಿ

ಕೊಪ್ಪಳ: ಕನಕಗಿರಿ ಎಪಿಎಂಸಿ ಸಮುದಾಯ ಭವನದಲ್ಲಿ ಸಾಕಷ್ಟು ಬಡತನದ ಮಧ್ಯೆಯೇ ಹಲವಾರು ತೊಂದರೆ ತಾಪತ್ರಯಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಸಾಧನೆಯ ಹಾದಿಯ ಜೊತೆಗೆ ದೇಶಕ್ಕೆ ಮಹಾನ್ ಸಂವಿಧಾನ ರಚಿಸಿದ ಡಾ.

Read More »

ಮಹನೀಯರ ಆದರ್ಶ ಜೀವನ ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ : ಪರಶುರಾಮ್ ಕೆರಳ್ಳಿ

ಕೊಪ್ಪಳ/ ಕನಕಗಿರಿ : ಸಾಕಷ್ಟು ಬಡತನದ ಮಧ್ಯೆಯೇ ಹಲವಾರು ತೊಂದರೆ ತಾಪತ್ರಯಗಳನ್ನು ಎದುರಿಸಿ ಉನ್ನತ ಶಿಕ್ಷಣ ಪಡೆಯುವ ಮೂಲಕ ಜೀವನದಲ್ಲಿ ಸಾಧನೆಯ ಹಾದಿಯ ಜೊತೆಗೆ ದೇಶಕ್ಕೆ ಮಹಾನ್ ಸಂವಿಧಾನ ರಚಿಸಿದ ಡಾ. ಬಿ. ಆರ್.

Read More »

ಸಚಿವ ಪ್ರಿಯಾಂಕ್ ಖರ್ಗೆ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲ: ಮಲ್ಲಿಕಾರ್ಜುನ ನೀಲೂರ

ಕಲಬುರಗಿ: ಸರ್ಕಾರಿ ಸ್ವಾಮ್ಯದ ಸ್ಥಳಗಳು ಹಾಗೂ ಸರ್ಕಾರಿ ಅಧೀನ ಸಂಸ್ಥೆಗಳಲ್ಲಿ ಆ‌ರ್. ಎಸ್.ಎಸ್ ಚಟುವಟಿಕೆಗಳನ್ನು ನಿಷೇಧಿಸಬೇಕೆ೦ಬ ಸಚಿವ ಪ್ರಿಯಾಂಕ್ ಖರ್ಗೆ ಅವರ ಪ್ರತಿಪಾದನೆಗೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ

Read More »

ಆಧುನಿಕ ವಚನಗಳು.

೧. ಲೋಕದ ಡೊಂಕನುತಿದ್ದಲು ಹೋಗಬೇಡಿರಯ್ಯ,ಎಂದರು ಭಕ್ತಿ ಭಂಡಾರಿ,ಬಸವಣ್ಣನವರು,ನಾವು ಅದನ್ನೇ ಮಾಡುತ್ತೇವೆ,ಎನ್ನುತ್ತಿರುವರಲ್ಲ ಆಧುನಿಕರು!ಎಂದ ಶಿವ ಶಿವಾ! ೨.ಸಿಕ್ಕಿರುವ ಈ ಜನುಮವನುವ್ಯರ್ಥವಾಗಿ ಕಳೆಯದೇನೀ ಮುಂದೆ ಸಾಗಯ್ಯ,ಸಾವಿನ ನಂತರವೂನಿನ್ನ ನೆನಪು ಹಸಿರಾಗಿರುವಂತೆ, ಇರಲಯ್ಯ,ನಿನ್ನ ಸಾಧನೆ,ಎಂದ ಶಿವ ಶಿವಾ! ಶಿವಪ್ರಸಾದ್

Read More »
error: Content is protected !!