ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

November 2, 2025

ಗಡಿಭಾಗದಲ್ಲಿ ಕನ್ನಡದ ಉತ್ಸವಕ್ಕೆ ಸರಕಾರ ಮುಂದಾಗಲಿ – ಶರಣಬಸಪ್ಪ ಯಲ್ಹೇರಿ.

ಗುರುಮಠಕಲ್/ ಕುಂಟಿಮರಿ: ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಘಟಕ ಗುರುಮಠಕಲ್ ವತಿಯಿಂದ ಹಮ್ಮಿಕೊಂಡಿರುವ ಜಿಲ್ಲೆಯ ಗಡಿಭಾಗವಾದ ಕುಂಟಿಮಾರಿ ಚೆಕ್ ಪೋಸ್ಟ್ ಹತ್ತಿರ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣವನ್ನು ಕ. ರ. ವೇ ತಾಲೂಕ ಅಧ್ಯಕ್ಷರಾದ ಶರಣಬಸಪ್ಪ

Read More »

ಕರ್ನಾಟಕ ರಾಜ್ಯೋತ್ಸವ ಕನ್ನಡಾಭಿಮಾನವನ್ನು ಮೆರೆಯುವ ದಿನ : ಹಿರೇಮಠ

ಕಲಬುರಗಿ/ ಚಿತ್ತಾಪುರ : ಕನ್ನಡ ನಾಡು ಉದಯವಾದ ಈ ದಿನವನ್ನು ಸಂಭ್ರಮಿಸುವ ಹಾಗೂ ಕನ್ನಡ ರಾಜ್ಯದ ಏಕೀಕರಣಕ್ಕಾಗಿ ಹೋರಾಡಿದ ಮಹಾತ್ಮರನ್ನು ಸ್ಮರಿಸಿ, ಗೌರವಿಸುವ ಹಾಗೂ ಕನ್ನಡಾಭಿಮಾನವನ್ನು ಮೆರೆಯುವ ಉದ್ದೇಶದಿಂದ ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ

Read More »

ಧುತ್ತರಗಿ ನಾಟಕ ಓದು-ಅಭಿಪ್ರಾಯ-ಸಂವಾದನಾಟಕಗಳು ಬದುಕಿನ ಪ್ರತಿಬಿಂಬ

ಬಾಗಲಕೋಟೆ/ ಹುನಗುಂದ: ಸಮಾಜಕ್ಕೆ ತಲುಪಿಸಬೇಕಾದ ವಿಷಯವನ್ನು ರಂಗದ ಮೇಲೆ ನೈಜತೆಗೆ ಸವಾಲೆಸೆಯುವಂತೆ ಪ್ರದರ್ಶಿಸಿದಾಗ ಮಾತ್ರ ಅದು ಜನರಿಗೆ ಮುಟ್ಟಲು ಸಾಧ್ಯ ಎಂದು ಸಿಡಿಸಿ ಉಪಾಧ್ಯಕ್ಷ ವಿಜಯಮಹಾಂತೇಶ ಗದ್ದನಕೇರಿ ಅಭಿಪ್ರಾಯ ಪಟ್ಟರು.ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ

Read More »

ಅಂಜುಮನ್ ಇಸ್ಲಾಂ ಕಮಿಟಿ ನೂತನ ಪದಾಧಿಕಾರಿಗಳ ಆಯ್ಕೆ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕಿನ ಧನ್ನೂರ ಗ್ರಾಮದಲ್ಲಿ ನೂತನ ಅಂಜುಮನ್ ಇಸ್ಲಾಂ ಕಮೀಟಿ ರಚನೆ ಹಾಗೂ ಪದಗ್ರಹಣ ಸಮಾರಂಭ ಗ್ರಾಮದ ಅಲಿಮಸ್ಜೀದ್ ಪ್ರಾಂಗಣದಲ್ಲಿ ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ಜರುಗಿತು.ಅಂಜುಮನ್ ಇಸ್ಲಾಂ ಕಮಿಟಿ ನೂತನ

Read More »

ಕನ್ನಡ ನಾಡುನುಡಿ ಅಸ್ಮಿತೆ ಕುಂದದಿರಲಿ

ಬಾಗಲಕೋಟೆ/ ಹುನಗುಂದ: ಪ್ರಾಚೀನ ಭವ್ಯ ಪರಂಪರೆ ಮತ್ತು ಇತಿಹಾಸವುಳ್ಳ ಕನ್ನಡ ಭಾಷೆಯ ಅಸ್ಮಿತೆಗೆ ಕುಂದು ಉಂಟಾಗದಿರಲಿ ಎಂದು ಹಿರಿಯ ಲೇಖಕ ಹಾಗೂ ಪಿ.ಬಿ.ಧುತ್ತರಗಿ ಟ್ರಸ್ಟ್ ಅಧ್ಯಕ್ಷ ಎಸ್ಕೆ ಕೊನೆಸಾಗರ ಹೇಳಿದರು.ಅವರು ಇಲ್ಲಿನ ಸರ್ಕಾರಿ ಪಿಯು

Read More »

ಬೇವೂರ ಪದವಿ ಮಹಾವಿದ್ಯಾಲಯದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಆಚರಣೆ

ಬಾಗಲಕೋಟೆ : ಕನ್ನಡ ಭಾಷೆಗೆ ಸುದೀರ್ಘ ಇತಿಹಾಸ ಪರಂಪರೆ ಇದೆ. ಕದಂಬ ಚಾಲುಕ್ಯರಾದಿಯಾಗಿ ಅನೇಕ ಅರಸು ಮನೆತನಗಳ ಕಾಲಘಟ್ಟದಲ್ಲಿ ಶ್ರೀಮಂತಿಕೆಯ ಸಾಹಿತ್ಯ ರಚನೆಗೊಂಡು ನಾಡಿನ ಗತವೈಭವಕ್ಕೆ ಸಾಕ್ಷಿ ಎನಿಸಿದೆ ಎಂದು ಜಿಲ್ಲೆಯ ಬಾಗಲಕೋಟೆ ತಾಲೂಕಿನ

Read More »

ಜೈ ಕನ್ನಡಿಗರ ಸೇನೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ

ಕಲಬುರಗಿ ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ಜೈ ಕನ್ನಡಿಗರ ಸೇನೆ ಯಡ್ರಾಮಿ ತಾಲೂಕ ಸಮಿತಿ ವತಿಯಿಂದ ಜೈ ಕನ್ನಡಿಗರ ಸೇನೆಯ ವೃತ್ತದಲ್ಲಿ 70ನೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ಈ ಕಾರ್ಯಕ್ರಮದಲ್ಲಿ ಪ್ರಭುಲಿಂಗ ಹಿರೇಮಠ ಮತ್ತು ಡಾ.

Read More »

ಮಕ್ಕಳು ಮೆಚ್ಚುವಂತ ಶಿಕ್ಷಕರಾಗಬೇಕು: ಎನ್.ವಿ. ಜೋಶಿ

ರಾಯಚೂರು/ ಸಿಂಧನೂರು :ಶಿಕ್ಷಕರು ಸದಾ ಶಿಕ್ಷಣ ಮತ್ತು ಮಕ್ಕಳ ಬಗ್ಗೆ ಯೋಚನೆ ಮಾಡಿ ಮಕ್ಕಳು ಮೆಚ್ಚುವಂತಹ ಶಿಕ್ಷಕರಾಗಬೇಕು ಎಂದು ಅಂಬೇಡ್ಕರ್ ನಗರ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕ ನಾರಾಯಣಾಚಾರ್ಯ ಜ್ಯೋಷಿ ಹೇಳಿದರು.ಅವರು ನಗರದ ಬಿ

Read More »

ಶಾಸಕರಿಂದ ಕಾಮಗಾರಿ ವೀಕ್ಷಣೆ

ಚಾಮರಾಜನಗರ/ ಹನೂರು: ಸುಮಾರು ₹2.5 ಕೋಟಿಗಳ ವೆಚ್ಚದಲ್ಲಿ ನಡೆಯುತ್ತಿರುವ ರಾಮನಗುಡ್ಡ ಕೆರೆಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಕಾಮಗಾರಿಯನ್ನು ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹನೂರು ತಾಲೂಕಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ

Read More »

ಆಧುನಿಕ ವಚನಗಳು

೧.ಕಾಯವನು ದಂಡಿಸಿಕಾಯಕವ ಮಾಡಿರೆಂದರು,ಬಸವಾದಿ ಪ್ರಮಥರು ಅಂದು,ಕಾಯವನು ದಂಡಿಸದೇಕೈಲಾಸವ ಬಯಸುತಿರುವರುಆಧುನಿಕರು, ಇಂದು,!ಎಂದ ಶಿವ ಶಿವಾ! ೨.ಶರಣು ಎಂದವರಿಗೆಶರಣು ಶರಣಾರ್ಥಿ ಎಂದರು,ಬಸವಾದಿ ಪ್ರಮಥರು,(ಶರಣರು).ಅಂದು,ಮಾತಾಡಿಸಿದರೆ ಮೈ ಮೇಲೇಬೀಳುತ್ತಿರುವರಲ್ಲ, ಆಧುನಿಕರುಅಣ್ಣ ಹೇಳಿಲ್ಲವೇ,ಏನ ಬಂದಿರಿ, “ಹದುಳವಿದ್ದಿರೇ,ಎಂದರೆ ನಿಮ್ಮ ಮೈ ಸಿರಿ, ಹಾರಿಹೋಹುದೇ?”ಹೌದು

Read More »
error: Content is protected !!