
ಮೂಢಲೋಕದಿಂದ ಜ್ಞಾನಲೋಕದಡೆಗೆ(ಚಾರ್ವಾಕ ದರ್ಶನದ ಒಂದು ವಿಭಿನ್ನವಾದ ವೈಚಾರಿಕ ಕಥೆ)
ಅಜ್ಞಾನದ ದಟ್ಟ ಮರೆಯಲ್ಲಿ ದಿನಾಂಕ, ಯುಗ, ಅಥವಾ ಕಾಲಮಾನದ ಹಂಗಿಲ್ಲದ ಒಂದು ಹಳ್ಳಿ ಅದು.ಅದರ ಹೆಸರು ‘ಮೂಢಲೋಕ’.ದೇವಸ್ಥಾನಗಳ, ಪೂಜಾರಿಗಳ, ಮತ್ತು ನಿಯಮಗಳ ದಟ್ಟ ಹೊದಿಕೆಯಿಂದ ಮುಚ್ಚಿಹೋಗಿದೆ ಆ ಗ್ರಾಮ.ಆಕಾಶ ಕಪ್ಪಾಗಿ ಮಳೆಯಾದರೆ–“ದೇವರು ಕೋಪಗೊಂಡಿದ್ದಾನೆ, ಕಾಣಿಕೆ








