
ಪರೀಕ್ಷೆ ಬರೆಯುತ್ತಿದ್ದ ಮಹಿಳೆಯ ಶಿಶುವಿಗೆ ಎದೆಹಾಲು ಕುಡಿಸಿ ತಾಯ್ತನ ಮೆರೆದ ಪೊಲೀಸ್
ಮಹಿಳೆಯೊಬ್ಬಳು ತನ್ನ ಹಸುಗೂಸನ್ನು ಹೊರಗಡೆ ಸಂಬಂಧಿಕರೊಂದಿಗೆ ಬಿಟ್ಟು ಪರೀಕ್ಷೆ ಬರೆಯಲು ಕೊಠಡಿಯೊಳಗೆ ಹೋಗಿದ್ದರು. ಆಗ ಆ ಮಗು ಜೋರಾಗಿ ಅಳುತ್ತಿತ್ತು. ಇದರಿಂದ ಒಳಗೆ ತಾಯಿಗೆ ಏಕಾಗ್ರತೆಯಿಂದ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಮಗು ಅಳುತ್ತಿದ್ದುದರಿಂದ ಆ
