
ಕೊಯ್ತಾ ಗ್ಯಾಂಗ್’ಗಳ ಮಾಲೀಕರಿಗೆ ಒಂದು ರೂಪಾಯಿ ಕೊಡಬೇಡಿ ಎಂದ ರೈತ ಮುಖಂಡ ವೀರಣ್ಣ ಗಂಗಾಣಿ
ಕಲಬುರಗಿ/ಚಿಂಚೋಳಿ : 10 ಎಕರೆ ಕಬ್ಬು ಕಟಾವು ಮಾಡಲು 50 ಸಾವಿರ ಖರ್ಚು, ರೈತ ಬೆಳೆದ ಬೆಳಗಿಲ್ಲ ಕಿಮ್ಮತ್ತು.‘ಭತಾ’ಲಗಾನಿ’ ವಿಷವರ್ತುಲ ರೈತನಿಗೆ ರೈತನೇ ಶತ್ರು ಹೊರಗಿನ ಗ್ಯಾಂಗ್‌ಗಳೂ ಶತ್ರು ಕಬ್ಬು ಬೆಳೆಗಾರನ ಹೋರಾಟ ಬಹುಮುಖಿ.

