
ಬೆಳಗಾವಿ ಚಲೋ | ವಿಕಲಚೇತನರ ರಾಜ್ಯ ಮಟ್ಟದ ಹೋರಾಟಕ್ಕೆ ಬೆಳಗಾವಿ ಸಜ್ಜು.
ಯಾದಗಿರಿ/ಗುರುಮಠಕಲ್ : ಕರ್ನಾಟಕ ರಾಜ್ಯ ವಿಕಲಚೇತನರ ಆರ್‌ಡಿಪಿ ಟಾಸ್ಕ್ ಫೋರ್ಸ್‌ನ ನೇತೃತ್ವದಲ್ಲಿ “ವಿಕಲಚೇತನರ ರಾಜ್ಯ ಮಟ್ಟದ ಹೋರಾಟ”ದ ಭಾಗವಾಗಿ ಆರೈಕೆದಾರ ಹಾಗೂ ವಿಕಲಚೇತನರ ಪ್ರಮುಖ ಹಕ್ಕೊತ್ತಾಯ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಡಿ.14 ರಂದು ಗುರುಮಠಕಲ್ ತಾಲೂಕಿನ
