
ಶಿವಶರಣರು ಮತ್ತು ದಾರ್ಶನಿಕ ವ್ಯಕ್ತಿಗಳ ಜಯಂತಿಗಳು ಕೆಲ ಸಮುದಾಯಗಳಿಗೆ ಮಾತ್ರ ಸೀಮಿತವಾಗಬಾರದು : ಕೆ ಎನ್ ರಾಜಣ್ಣ.
ಮಧುಗಿರಿ : ತಾಲೂಕಿನ ಹೃದಯ ಭಾಗದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ನಡೆದ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಪಾಲ್ಗೊಂಡು ಎಲ್ಲಾ ಮಹನೀಯರ ಜಯಂತಿಗಳಲ್ಲಿ ಆಯಾ ಸಮುದಾಯದವರು ಮಾತ್ರ ಸೇರುವುದಲ್ಲದೇ ಇತರೆ ಸಮುದಾಯದವರು ಪಾಲ್ಗೊಂಡಾಗ ಮಾತ್ರ








