
ಹುಟ್ಟು ಸಾವಿನ ಮಧ್ಯೆ ಮಾನವನ ಮಾನವೀಯತೆಯ ಪಾಠಶಾಲೆ ಕಾರುಣ್ಯಾಶ್ರಮವು – ಬಸಮ್ಮ. ಕಾ. ಮಣ್ಣೂರು
ರಾಯಚೂರು/ ಸಿಂಧನೂರು : ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕರ್ನಾಟಕ ಕಟ್ಟಡ ನಿರ್ಮಾಣ ಹಾಗೂ ಕಟ್ಟಿಗೆ ಸಾಮಗ್ರಿಗಳ ಕಾರ್ಮಿಕರ ಫೆಡರೇಷನ್ ಸಮಿತಿಯ ರಾಜ್ಯ ಮಹಿಳಾ ಅಧ್ಯಕ್ಷರಾದ ಸಂಗೀತಾ ನಾಡಗೌಡ್ರು ಮುದ್ದೇಬಿಹಾಳ ಹಾಗೂ ದಿ. ತಾಳಿಕೋಟಿ





