ಸುಕ್ಷೇತ್ರ ಶ್ರೀ ಅಮರೇಶ್ವರ ಉದ್ಭವ ಲಿಂಗ ಜಾತ್ರಾ ಮಹೋತ್ಸವ ಬೀದರ್ ಜಿಲ್ಲೆಯ ಔರಾದ ತಾಲೂಕಿನ ಅವರ ಗ್ರಾಮದಲ್ಲಿ ದಿನಾಂಕ 12/02/26 ರಿಂದ 17/02/26 ವರೆಗೆ ಸುಕ್ಷೇತ್ರ ಶ್ರೀ ಅಮರೇಶ್ವರ ಉದ್ಭವ ಲಿಂಗ ಜಾತ್ರಾ ಮಹೋತ್ಸವ ಹಮ್ಮಿಕೊಂಡಿದೆ.ಜಿಲ್ಲಾ ಎಲ್ಲಾ ಭಕ್ತಾದಿಗಳು ಈ ಜಾತ್ರೆಗೆ ಬಂದು ದೇವರ Read More »