
ಮಾದರ ಜನಾಂಗದ ಸಬಲೀಕರಣಕ್ಕಾಗಿ ಕೊರಟಗೆರೆ ತಾಲ್ಲೂಕು ಘಟಕದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆ
ಕೊರಟಗೆರೆ ತಾಲೂಕಿನಲ್ಲಿ ಮಾದರ ಜನಾಂಗದ ನೂತನ ಪದಾಧಿಕಾರಿಗಳ ನೇಮಕಾತಿಯಾಗಿರುವ ಸದಸ್ಯರ ಸಭೆಯನ್ನು ಜಿಲ್ಲಾಧ್ಯಕ್ಷರಾದ ವೈ ಹೆಚ್ ಹುಚ್ಚಯ್ಯನವರು ರವಾನಿಸಿರುವ ಪ್ರತಿಯೊಂದಿಗೆ ಕೊರಟಗೆರೆಯ ಪ್ರವಾಸಿ ಮಂದಿರದಲ್ಲಿ ಇಂದು ಸಭೆ ಮಾಡಲಾಯಿತು. ಕರ್ನಾಟಕ ರಾಜ್ಯದ ಮಾದರ ಜನಾಂಗದವರು








