
ಡಣಾಪುರ ಶ್ರೀಶರಣಬಸವೇಶ್ವರ 59 ನೇ ಪುರಾಣ ಹಾಗೂ ಮಹಾರಥೋತ್ಸವ ಹಾಗೂ ಸಾಮೂಹಿಕ ವಿವಾಹ , ತುಲಾಭಾರ ಕಾರ್ಯಕ್ರಮ
ಗಂಗಾವತಿ ತಾಲೂಕಿನ ಡಣಾಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಜರುಗುವಂತೆ ಈ ವರ್ಷವೂ 11 ದಿನಗಳ ಕಾಲ ಹುಬ್ಬಳ್ಳಿಯ ಸಿದ್ದರೂಢ ಪುರಾಣ ಕಾರ್ಯಕ್ರಮ ಜರುಗಿತು. ಈ ದಿವಸ ಬೆಳಗ್ಗೆಯಿಂದ ಶ್ರೀಶರಣಬಸವೇಶ್ವರ ದೇವರಿಗೆ ಪೂಜಾ ಪುಷ್ಪಾಲಂಕಾರ ,







