
ಅಂತರರಾಷ್ಟ್ರೀಯ ಗ್ಲೂಕೋಮಾ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ : ಕಣ್ಣಿನ ಆರೋಗ್ಯ ರಕ್ಷಣೆ ಕುರಿತು ನಂದೀಶ್‌ರಿಂದ ವಿಶೇಷ ಮಾಹಿತಿ
ಶಿವಮೊಗ್ಗ : ಗ್ಲೂಕೋಮಾ ಎನ್ನುವುದು ಕಣ್ಣಿನ ನರ ಹಾನಿಗೊಳಗಾಗುವ ಗಂಭೀರ ಕಣ್ಣಿನ ರೋಗವಾಗಿದೆ. ಕಣ್ಣಿನ ಒಳ ಒತ್ತಡ ಹೆಚ್ಚಾಗುವುದರಿಂದ ಈ ನರ ನಿಧಾನವಾಗಿ ಹಾನಿಯಾಗಬಹುದು. ಈ ರೋಗವನ್ನು ಸಾಮಾನ್ಯವಾಗಿ ‘ನಿಶ್ಯಬ್ದ ದೃಷ್ಟಿ ಕಳ್ಳ’ ಎಂದು


