
ಚೈತ್ರದ ಚಿಗುರು
ಬರುತಿದೆ ಮತ್ತೆ ಯುಗಯುಗಾದಿಹೊಸ ಚೈತ್ರಕೆ ಹಾಡಿದೆ ನಾಂದಿಕೊರೆಯುವ ಚಳಿ ಹೋಗಿದೆ ಓಡಿವಧುವರರಿಗೆ ಮಾಡಿದೆ ಮೋಡಿ ಚೈತ್ರ ಕಾಲ ಬಂದಿತು ನಲಿಯುತಮೈತ್ರಿ ಕೂಟದಲಿ ಝೇಂಕಾರಧಾತ್ರಿ ಹಸಿರುಟ್ಟು ಕಂಗೊಳಿಸುತನೇತ್ರಗಳಿಗೆ ರಸದೌತಣ ಶೃಂಗಾರ. ಮಾವು ಚಿಗುರುತ ನಲಿಯುತಿರಲುಬೇವು ಹೂಬಿಟ್ಟು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬರುತಿದೆ ಮತ್ತೆ ಯುಗಯುಗಾದಿಹೊಸ ಚೈತ್ರಕೆ ಹಾಡಿದೆ ನಾಂದಿಕೊರೆಯುವ ಚಳಿ ಹೋಗಿದೆ ಓಡಿವಧುವರರಿಗೆ ಮಾಡಿದೆ ಮೋಡಿ ಚೈತ್ರ ಕಾಲ ಬಂದಿತು ನಲಿಯುತಮೈತ್ರಿ ಕೂಟದಲಿ ಝೇಂಕಾರಧಾತ್ರಿ ಹಸಿರುಟ್ಟು ಕಂಗೊಳಿಸುತನೇತ್ರಗಳಿಗೆ ರಸದೌತಣ ಶೃಂಗಾರ. ಮಾವು ಚಿಗುರುತ ನಲಿಯುತಿರಲುಬೇವು ಹೂಬಿಟ್ಟು

ಅಸ್ಸಾಂ ಹಾಗೂ ಇನ್ನಿತರ ಕಡೆಗಳಿಂದ ಬಂದತಹ ವಲಸೆ ಕಾರ್ಮಿಕರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ – ಕೊಡಗು ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಮಡಿಕೇರಿ ಹಾಗೂ ಕೊಡಗು ಜಿಲ್ಲೆಯ ಇತರೆಡೆ ಅಸ್ಸಾಂ ಹಾಗೂ ಇನ್ನಿತರ

ಹುಬ್ಬಳ್ಳಿ : ಉತ್ತರ ಕರ್ನಾಟಕ ಆಟೋರಿಕ್ಷಾ ಚಾಲಕರ ಸಂಘದಿಂದ ಹುಬ್ಬಳ್ಳಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಮರೆಯದ ಮಾಣಿಕ್ಯ ಪುನೀತ್ ರಾಜಕುಮಾರ್ ಅವರ 51ನೇ ಹುಟ್ಟು ಹಬ್ಬದ ಅದ್ದೂರಿಯಿಂದ ಆಚರಿಸಲಾಯಿತು ವಿಶೇಷವಾಗಿ ಆಟೋರಿಕ್ಷಾ ಚಾಲಕರಿಗೆ ಕುಡಿಯುವ

ಕೊಡಗು : ಕುಶಾಲನಗರದ ಬೈಚನಹಳ್ಳಿಯ ಭವಾನಿ ಲೇಔಟ್ ನ ರಸ್ತೆಯು ನಿನ್ನೆ ಸುರಿದ ಮಳೆಗೆ ಕೆಸರುಮಯವಾಗಿದ್ದು ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಸಂಚರಿಸಲು ತೊಂದರೆಯಾಗುತ್ತಿದ್ದು ಇಲ್ಲಿ ಯಾವುದೇ ರಸ್ತೆ ನಿರ್ಮಾಣವಾಗದೆ ಕೇವಲ ಮಣ್ಣಿನ ರಸ್ತೆಯಲ್ಲೇ

ಬಳ್ಳಾರಿ / ಕಂಪ್ಲಿ : ವರ್ಷವಿಡೀ ಅಂಗನವಾಡಿಗಳಲ್ಲಿ ಮಕ್ಕಳು ಶಾಲಾಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಮಾಡುತ್ತಾರೆ, ಪಾಲಕರು, ಪೋಷಕರು ಅವರ ಮಕ್ಕಳ ಕಲಿಕೆ ಗುರುತಿಸಲು ಬಾಲ ಮೇಳ ಕಾರ್ಯಕ್ರಮ ಪಟ್ಟಣದ ಐತಿಹಾಸಿಕ ಸೋಮಪ್ಪನ ದೇವಸ್ಥಾನ ಮುಂಭಾಗದಲ್ಲಿ

ಬಳ್ಳಾರಿ / ಕಂಪ್ಲಿ : ನಿವೇದಿತ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2025-26ನೇ ಸಾಲಿನ ಹತ್ತನೇ ತರಗತಿ ಮಕ್ಕಳ ಬಿಳ್ಕೊಡುಗೆ ಸಮಾರಂಭ ಹಾಗೂ ಸರಸ್ವತಿ ಪೂಜಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಶಾಲೆಯ ವ್ಯವಸ್ಥಾಪಕ ಕೆ

ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವಿದ್ಯಾರ್ಥಿನಿ ಕುಸುಮಾ ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರೂ, ಆಂಬ್ಯುಲೆನ್ಸ್‌ನಲ್ಲಿ ಬಂದು ಸ್ಟ್ರೆಚರ್ ಮೇಲೆ ಮಲಗಿಕೊಂಡೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ಎಲ್ಲರ ಗಮನ ಸೆಳೆದಿದ್ದಾಳೆ.ಈ ಮೂಲಕ ಆಕೆ, ಅಸಾಧಾರಣ ಧೈರ್ಯ ಮತ್ತು

ಬೆಂಗಳೂರು :ಬಜೆಟ್ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಮಾನ್ಯ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ. ಕೆ. ಶಿವಕುಮಾರ್ ಅವರೊಂದಿಗೆ ಗಹನವಾದ ಚರ್ಚೆಯಲ್ಲಿ ತೊಡಗಿರುವ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ

ಕೊಡಗು : ಎಮ್ಮೆಮಾಡುವಿನಲ್ಲಿ ಪ್ರತಿ ವರ್ಷ ನಡೆಯುವ ಉರುಸ್ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರನ್ನು ಅಧಿಕೃತವಾಗಿ ಆಹ್ವಾನಿಸಲಾಯಿತು.ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರ

ಬೀದರ್ ನಗರದ ಕರ್ನಾಟಕ ಸಾಹಿತ್ಯ ಸಾಂಸ್ಕೃತಿಕ ಸಭಾಂಗಣದಲ್ಲಿ ನಿನ್ನೆ ದಿನಾಂಕ: 17/03/2026 ರಂದು ಕರ್ನಾಟಕ ರಕ್ಷಣಾ ವೇದಿಕೆ ಕಾವಲುಪಡೆ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ 51ನೇ ಜನ್ಮದಿನಾಚರಣೆ ನಿಮಿತ್ಯ ರಾಜ್ಯ
Website Design and Development By ❤ Serverhug Web Solutions