ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

March 19, 2026

​ಹಕ್ಕಿಯ ಹಾರಾಟ, ಜೀವನದ ಪಾಠ

​ಗಗನದಲಿ ಹಾರುವ ಹಕ್ಕಿಯೇ,ನಿನ್ನ ಬಣ್ಣಗಳ ಚೆಲುವು ಚಂದ.ಸ್ವಚ್ಛಂದವಾಗಿ ರೆಕ್ಕೆ ಬಿಚ್ಚಿ,ನೀ ಹಾರುವ ರೀತಿ ಆನಂದ ll೦೧ll ​ನಿನ್ನ ಚಿಲಿಪಿಲಿ ಗಾನವು,ಮನಸಿಗೆ ನೀಡಿದೆ ಶಾಂತಿ.ಭೂಮಿಯ ಮೇಲಿನ ಎಲ್ಲದಕ್ಕೂ,ನೀನೆಂತದೋ ಒಂದು ಸ್ಫೂರ್ತಿ ll೦೨ll ​ದಣಿವಿಲ್ಲದೆ ದೂರೆ ಎತ್ತರಕೆ,ನೀ

Read More »

ರಂಜನಿ ರಾಘವನ್ ನಿರ್ದೇಶನದ ‘ಢಿ ಢಿ ಢಿಕ್ಕಿ’ ಚಿತ್ರಕ್ಕೆ ʼನೆನಪಿರಲಿ’ ಪ್ರೇಮ್ ನಾಯಕ ಕಂಪ್ಲಿಯ ರೆಗ್ಯುಲೆಟರ್ ಕ್ಯಾಂಪ್ ನ ಜಡೇಶ್ ಕೆ. ಹಂಪಿರವರ ನಿರ್ಮಾಣ

ಬಳ್ಳಾರಿ / ಕಂಪ್ಲಿ : ಗುರು ಶಿಷ್ಯರು”, “ಲ್ಯಾಂಡ್‌ ಲಾರ್ಡ್” ಚಿತ್ರಗಳ ನಿರ್ದೇಶಕ ಹಾಗೂ “ಕಾಟೇರ” ಚಿತ್ರದ ಲೇಖಕ ಜಡೇಶ್ ಹಂಪಿ ಅವರ ಹಂಪಿ ಪಿಕ್ಚರ್ಸ್ ಹಾಗೂ ರಾಮಕೃಷ್ಣ ಹಾಗೂ ಆನಂದ್ ಕುಮಾರ್ ನೇತೃತ್ವದ

Read More »

ಬೇವುಬೆಲ್ಲ

ಯುಗಾದಿಬಂದಿದೆ ಬಂದಿದೆ ಹೊಸಯುಗಾದಿತಂದಿದೆ ತಂದಿದೆ ಹೊಸ ಚೈತನ್ಯದ ಹಾದಿಶಿಶಿರವನ್ನು ದೂರ ಮಾಡುತ್ತಾವಸಂತವನ್ನು ಸಿಂಪಡಿಸುತ್ತಾ ಜೀವನದಲ್ಲಿ ಕಷ್ಟ ಸುಖಗಳು ಸಹಜಬೇವು ಬೆಲ್ಲದಂತೆ ಸಮವಾಗಿ ಸ್ವೀಕರಿಸು ಮನುಜಬಾಗಲಿಗೆ ಕಟ್ಟೋಣ ತಳಿರು ತೋರಣವುಎಲ್ಲರ ಬಾಳಲಿ ತರುವುದು ಸಂಭ್ರಮವು ದಕ್ಷಿಣದಿಂದ

Read More »

ಕರೆಂಟ್ ಕಂಬಕ್ಕೆ ಬೈಕ್ ಡಿಕ್ಕಿ

ಕೊಡಗು/ ಸೋಮವಾರಪೇಟೆ :ಯುವಕ ದುರ್ಮರಣ ಮಾದಪುರ ಜಂಬೂರು ನಿವಾಸಿ ಅನೀಲ್ (36) ಮೃತ ದುರ್ದೈವಿ.ಬೈಕ್ ನಲ್ಲಿದ್ದ ಹರೀಶ್ ಎಂಬಾತನಿಗೆ ತೀವ್ರ ಗಾಯ ಆಸ್ಪತ್ರೆಗೆ ರವಾನೆ.ಸುಂಟಿಕೊಪ್ಪ ಸಮೀಪದ ಕೆಂಚೆಟ್ಟಿ ಬಳಿ ನಡೆದ ಘಟನೆಸುಂಟಿಕೊಪ್ಪದಿಂದ ಮಾದಪುರ ಮನೆಗೆ

Read More »

ಗೋವಾದಲ್ಲಿ ಕನ್ನಡಿಗರ 16 ನೇ ಸಾಂಸ್ಕೃತಿಕ ಸಮ್ಮೇಳನಕ್ಕೆ ಮುಖ್ಯಮಂತ್ರಿ ಪ್ರಮೋದ್ ಸಾವಂತ ಚಾಲನೆ.

ಕನ್ನಡದ ಶಾಲು ಹಾಕಿ ಮೈಸೂರು ಪೇಟ ತೊಡಿಸಿ ಮುಖ್ಯಮಂತ್ರಿಗಳನ್ನು ಸನ್ಮಾನಿಸಿದ ಕನ್ನಡಿಗರು. ಗೋವಾ: ಗೋವಾದ ಬಿಚ್ಚುಲಿಯಂನಲ್ಲಿ 16ನೇ ಬಾರಿಗೆ ಕನ್ನಡಿಗರ ಸಾಂಸ್ಕೃತಿಕ ಸಮ್ಮೇಳನವನ್ನುಕರ್ನಾಟಕ ಜಾಗೃತಿ ವೇದಿಕೆ ಬೆಂಗಳೂರು ಮತ್ತು ಕರ್ಮಭೂಮಿ ಕನ್ನಡ ಸಂಘ ಬಿಚ್ಚುಲಿಯಂ

Read More »

ದುಷ್ಟ ಶಕ್ತಿಗಳಿಗೆ ಸಿಂಹ ಸ್ವಪ್ನವಾಗಿ ಬಂದ ಎಸ್.ಪಿ. ಡಾ. ಸುಮನ್ .ಡಿ. ಪನ್ನೇಕರ್

ಸಮಾಜಘಾತುಕ ಶಕ್ತಿಗಳಿಗೆ ವಾರ್ನಿಂಗ್ – ಜಿಲ್ಲೆಯಲ್ಲಿ ಅಕ್ರಮ ದಂಧೆಗಳು ಬಂದ್ ವಿಶೇಷ ಲೇಖನ : ಜಿಲಾನಸಾಬ್ ಬಡಿಗೇರ್ ಬಳ್ಳಾರಿ ಜಿಲ್ಲೆ ಅನೇಕ ಎಸ್. ಪಿ. ಗಳನ್ನು ನೋಡಿದೆ. ಕೆಲವು ಎಸ್. ಪಿ. ಗಳು ದಕ್ಷ,

Read More »

ಯುಗಾದಿ

ಆಗಸದಲ್ಲಿ ಮೂಡುತಿದೆ ರವಿಯ ಹೊಂಗಿರಣಮುಂಭಾಗಿಲಲ್ಲಿ ಕಂಗೊಳಿಸುತ್ತಿದೆ ತಳಿರು ತೋರಣಎಲ್ಲರ ಮನೆಯಲ್ಲೂ ಸಂತಸದ ವಾತಾವರಣನಮಗಿಂದು ಹೊಸ ವರುಷದ ಉಲ್ಲಾಸದ ಕ್ಷಣ ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆಬಾಳಿನ ತಮವ ಕಳೆದು ನವ ಚೈತನ್ಯವ ತರುತಿದೆಬೇವು ಬೆಲ್ಲವ

Read More »

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ…

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ ಈ ಹಾಡನ್ನು ಗುನುಗದವರೇ ಇಲ್ಲ. ವರ್ಷದ ಮೊದಲ ಹಬ್ಬ. ಈ ಹಬ್ಬ ಏನು? ಎತ್ತ? ತಿಳಿಯೋಣ

Read More »

ಯುಗಾದಿ-ನವ ಭಾವ ಬೆಸುಗೆಯ ಬುನಾದಿ…

ಆಚಾರ -ವಿಚಾರ-ಸಂಸ್ಕೃತಿ -ಸಂಪ್ರದಾಯ,ಹಬ್ಬ – ಹರಿದಿನ ನಿತ್ಯ ಸತ್ಯ,ಶುಭವ ಹೊತ್ತು ತರುವ ಸೊಬಗಿನ ಸೂರ್ಯೋದಯ,ಸಂಪದ್ಭರಿತ ವಸಂತ ಋತುವಿನಿಂದ ಕಂಗೊಳಿಸುತಿರುವ ಸೃಷ್ಟಿಯ ಕಾವ್ಯ ಅತೀ ಭವ್ಯ… ಮಾವು-ಬೇವಿನ ಹೊಸ ಚಿಗುರಿನ ದೃಶ್ಯ,ಪ್ರಕೃತಿಯ ರಮಣೀಯ ಸೊಬಗಿನ ವಿಸ್ಮಯ,ಮಾಮರ-ಕೋಗಿಲೆಯ

Read More »

ಬೇವು ಮಾವು

ಬೇವು ಬೆಲ್ಲವ ಮೆಲ್ಲುವ ಹಬ್ಬಮಾವಿನ ತೋರಣ ಕಟ್ಟುವ ಹಬ್ಬನಾವಿನ್ಯ ಉಡುಪು ಧರಿಸುವ ಹಬ್ಬಜೀವಭಾವಗಳ ಬೆಸೆಯುವ ಹಬ್ಬ// ದೇಹಕೆ ತೈಲ ಹಚ್ಚುವ ಹಬ್ಬದಾಹದ ಮನವ ತಣಿಸುವ ಹಬ್ಬನೇಹ ಪ್ರೀತಿ ಹಂಚುವ ಹಬ್ಬಮೋಹ ಮತ್ಸರ ದಹಿಸುವ ಹಬ್ಬ//

Read More »
error: Content is protected !!