
ಸಿರುಗುಪ್ಪವನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ: ಸೋಮಲಿಂಗಪ್ಪ
ಮಳೆ ಕೊರತೆಯಿಂದ ರೈತರು ಕಂಗಾಲು : ಬೆಳೆ ನಷ್ಟಕ್ಕೆ ಪರಿಹಾರ ನೀಡಲು ಆಗ್ರಹ ಸಿರುಗುಪ್ಪ: ಹಚ್ಚೊಳ್ಳಿ ಹೋಬಳಿ ಹೊರತುಪಡಿಸಿ ತಾಲೂಕಿನ ಬಹುತೇಕ ಕಡೆ ಮುಂಗಾರು ಮಳೆ ಕೈಕೊಟ್ಟಿದ್ದು, ರೈತರು ಬೆಳೆ ಉಳಿಸಿಕೊಳ್ಳಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.