
ನಲ್ಮುಂಜಾವು
ನೀರ್ಕಾಯ ಪುಷ್ಪಗಳ ಆಚೀಚೆ ಇಡಲುಪಕಳೆಗಳ ಜೋಡಿಸುತ ಸಿಂಗಾರ ಮಾಡಲುಬಾಳೆದಿಂಡಿನ ಗಾಲಿಗಳ ಅಲ್ಲಲಿ ಇರಿಸಲುಕತ್ತರಿಸಿದ ಎಲೆಗರಿಗಳಲಿ ಕಿರೀಟವ ಧರಿಸಲು ಗುಲಾಬಿ ದಳಗಳ ಬೊಟ್ಟುಗಳ ಸೇರಿಸಲುಅರಳಿತು ಸುಲಲಿತ ಚಿತ್ತಾರದ ಹೊನಲುನಲ್ಮುಂಜಾವಲಿ ಸುಮನಗಳಿಗೆ ರವಾನಿಸಲುಆಸ್ವಾದಿಸಿದರೆ ಮೂಡುವುದು ಸ್ನೇಹದಾ ಕಡಲು
