
ಜಂಜಾಟದ ಜೀವನಕ್ಕೆ ರಿಲ್ಯಾಕ್ಸ್ ಪಾಯಿಂಟ್ ಸಿಲ್ವರ್ ಐರೀಸ್ ಲಕ್ಸುರಿ ರೆಸಾರ್ಟ್
ಮೈಸೂರಿನಿಂದ ಬಂಡೀಪುರಕ್ಕೆ ಹೋಗುವ ಹೆದ್ದಾರಿಯಲ್ಲಿ ನಂಜನಗೂಡಿನಿಂದ ಎಂಟು ಕಿಲೋಮೀಟರ್ ದೂರದಲ್ಲಿ ಕಾಳಿ ಹುಂಡಿ ಗ್ರಾಮದ ಪಕ್ಕದಲ್ಲಿದೆ ಸಿಲ್ವರ್ ಐರೀಸ್ ಲಕ್ಸುರಿ ರೆಸಾರ್ಟ್. ಈ ರೆಸಾರ್ಟ್ ನೋಡಲು ಬಹಳ ಸುಂದರವಾಗಿದ್ದು, ಈ ರೆಸಾರ್ಟ್ ನ ಮುಂಭಾಗದಲ್ಲಿ