
ಕೆ.ಆರ್.ಪೇಟೆ : ಜಮೀನು ವಿವಾದ – ತೆಂಗಿನ ಸಸಿಗಳನ್ನು ಕಿತ್ತು ಹಾಕಿ ಮಹಿಳೆಯ ಮೇಲೆ ಹಲ್ಲೆ ಆರೋಪ : ಪೊಲೀಸರಿಗೆ ದೂರು
ಕೆ.ಆರ್.ಪೇಟೆ : ರೈತ ಮಹಿಳೆಯೊಬ್ಬರು ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕಳೆದ 55ವರ್ಷಗಳಿಂದ ಸ್ವಾಧೀನಾನುಭವದಲ್ಲಿ ಇರುವ ಜಮೀನನಲ್ಲಿ ತೆಂಗಿನ ಸಸಿಗೆ ನೀರು ಹಾಕುತ್ತಿದ್ದ ವೇಳೆ ಅಕ್ರಮವಾಗಿ ಜಮೀನಿಗೆ ನುಗ್ಗಿ ತೆಂಗಿನ ಸಸಿಗಳನ್ನು ಕಿತ್ತು ಹಾಕಿ, ಅವಾಚ್ಯ