
ಕಲಬುರಗಿ ಜಿಲ್ಲೆಯಲ್ಲಿ ಕರುನಾಡ ಕಂದ
ಕಲಬುರಗಿ ಜಿಲ್ಲೆಯ ಶಹಾಬಾದ್ ಸರ್ಕಾರಿ ಆಸ್ಪತ್ರೆ ಆಡಳಿತ ವೈಧ್ಯಾಧಿಕಾರಿಗಳು ಡಾ.ಮೊಹಮ್ಮದ್ ಅಬ್ದುಲ್ ರಹೀಂ,ಸ್ನೇಹೀತರಾದ ಇರ್ಫಾನ್ಮತ್ತು ಸಿಬ್ಬಂದಿಗಳಿಗೆ ಕರುನಾಡ ಕಂದ ಪತ್ರಿಕೆ ಪರಿಚಯಿಸಿ ಕ್ಯಾಲೆಂಡರ್ ನೀಡಿದ ಸಂದರ್ಭ. ವರದಿಗಾರರು-ಮೊಹಮ್ಮದ್ ಅಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಲಬುರಗಿ ಜಿಲ್ಲೆಯ ಶಹಾಬಾದ್ ಸರ್ಕಾರಿ ಆಸ್ಪತ್ರೆ ಆಡಳಿತ ವೈಧ್ಯಾಧಿಕಾರಿಗಳು ಡಾ.ಮೊಹಮ್ಮದ್ ಅಬ್ದುಲ್ ರಹೀಂ,ಸ್ನೇಹೀತರಾದ ಇರ್ಫಾನ್ಮತ್ತು ಸಿಬ್ಬಂದಿಗಳಿಗೆ ಕರುನಾಡ ಕಂದ ಪತ್ರಿಕೆ ಪರಿಚಯಿಸಿ ಕ್ಯಾಲೆಂಡರ್ ನೀಡಿದ ಸಂದರ್ಭ. ವರದಿಗಾರರು-ಮೊಹಮ್ಮದ್ ಅಲಿ

ಕಲಬುರಗಿ ಜಿಲ್ಲೆಯಚಿತ್ತಾಪುರ ಪುರಸಭೆಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಅವರೊಂದಿಗೆಕರುನಾಡ ಕಂದ ವರದಿಗಾರರು
ಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಕರುನಾಡ ಕಂದಪತ್ರಿಕೆಆಹಾ ಎಷ್ಟು ಚೆನ್ನಾಗಿದೆ ಈ ಪತ್ರಿಕೆಸಮಾಜದಲ್ಲಿರುವ ಭ್ರಷ್ಟರನ್ನು ಹುಡುಕಿ ತೋರಿಸುವ ಈ ಪತ್ರಿಕೆ ಎಷ್ಟು ಚೆನ್ನಾಗಿದೆ ಈ ಪತ್ರಿಕೆನಾಡ ಜನರಿಗಾಗಿ ಕೆಲಸ ಮಾಡುವ ಈ ಪತ್ರಿಕೆಓಹೋ ಸಮಾಜದ

ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಅಯೋಧ್ಯೆಯ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ನಡೆಯುವ ಸಮಯ ದಲ್ಲಿ ವಿಶೇಷ ಪೂಜೆ ಮತ್ತು ಪ್ರಸಾದ ವಿನಿಯೋಗ ನಡೆಯಿತು.ಇದೇ ಶುಭ

ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿಯ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕರಿಗೆ ಮತ್ತು ಪಂಚಾಯತಿ ಮಾಜಿ ಸದಸ್ಯರುಗಳಿಗೆ ಕರುನಾಡ ಕಂದ ಪತ್ರಿಕೆ ಪರಿಚಯಿಸಿ ಮತ್ತು ಕ್ಯಾಲೆಂಡರ್ ರನ್ನು ನೀಡಿದ ಸಂದರ್ಭ. ವರದಿಗಾರರು-ಪೃಥ್ವಿರಾಜು.ಜಿ.ವಿ

ತುಮಕೂರು ಜಿಲ್ಲೆಯ:ಪಾವಗಡ ತಾಲ್ಲೂಕಿನ ಮರಿದಾಸನಹಳ್ಳಿ ಗ್ರಾಮಪಂಚಾಯ್ತಿಯ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕರಿಗೆ ಮತ್ತು ಪಂಚಾಯತಿ ಮಾಜಿ ಸದಸ್ಯರುಗೆ ಕರುನಾಡ ಕಂದ ಪತ್ರಿಕೆ ಮತ್ತು ಕ್ಯಾಲೆಂಡರ್ ರನ್ನು ಪರಿಚಯಿಸಲಾಯಿತು

ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ “ಕರುನಾಡ ಕಂದ” ಪತ್ರಿಕೆಯನ್ನು ಪರಿಚಯಿಸಿ 2024 ರ ಕ್ಯಾಲೆಂಡರ್ ನೀಡಲಾಯಿತು. ವರದಿಗಾರ-ಆಕಾಶ ಹೂಗಾರ ವಿಜಯಪುರ

ಬಾಗಲಕೋಟೆ:ರಬಕವಿಯ ಗ್ರಂಥಾಲಯದಲ್ಲಿ ಕರುನಾಡ ಕಂದ ಪಾಕ್ಷಿಕ ಪತ್ರಿಕೆಯ ವರದಿಗಾರರಾದ ಆನಂದ ಮ.ಹೂಗಾರ ಪತ್ರಿಕೆಯ ಪರಿಚಯ ನೀಡಿ, ಸಾರ್ವಜನಿಕರಿಗಾಗಿ ಪತ್ರಿಕೆಯನ್ನು ಗ್ರಂಥಾಲಯದಲ್ಲಿ ನೀಡಿದರು.ಇದೇ ಸಂದರ್ಭದಲ್ಲಿ ಶಿವಾನಂದ ಭಿ.ಮಣ ಗುತ್ತಿ,ಗ್ರಂಥಪಾಲಕರು,ಗ್ರಂಥಾಲಯ ಸಹವರ್ತಿಗಳಾದ ಮಹಾಲಿಂಗಪ್ಪ ದೀ.ಭಜಂತ್ರಿ ಇವರುಗಳು ಇದ್ದರು.

ಬಾಗಲಕೋಟೆ:ರಬಕವಿ-ಬನಹಟ್ಟಿ:ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಧುರೀಣ ಡಾ:ಎ.ಆರ್. ಬೆಳಗಲಿ ಯವರಿಗೆ ಕರುನಾಡ ಕಂದ ಪಾಕ್ಷಿಕ ಪತ್ರಿಕೆಯನ್ನು ಪರಿಚಯಿಸಿ,ಕರುನಾಡ ಕಂದ 2024 ರ ಕ್ಯಾಲೆಂಡರ್ ನೀಡಲಾಯಿತು.ಇದೇ ಸಂದರ್ಭದಲ್ಲಿ ಡಾ:ಎ.ಆರ್.ಬೆಳಗಲಿ ರವರು ಪತ್ರಿಕೆಗೆ ಹಾಗೂ ವರದಿಗಾರರಾದ ಆನಂದ ಮ.ಹೂಗಾರ

ಶಿವಮೊಗ್ಗ ಜಿಲ್ಲೆಯ ಸೊರಬದ ಪೋಲಿಸ್ ಠಾಣೆಗೆ ಭೇಟಿ ನೀಡಿ ಕರುನಾಡ ಕಂದ ಪತ್ರಿಕೆ ಪರಿಚಯಿಸಿದ ಸಂದರ್ಭ.ವರದಿಗಾರರು-ಯಶೋಧಾ.ಡಿ.
Website Design and Development By ❤ Serverhug Web Solutions