ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ

ಜಿಲ್ಲಾ ವರದಿಗಾರರಾಗಿ ನೇಮಕ:ಅಭಿನಂದನೆಗಳು

ಕರುನಾಡ ಕಂದ ಪತ್ರಿಕೆಯವಿಜಯಪುರ ಜಿಲ್ಲೆಯಜಿಲ್ಲಾ ವರದಿಗಾರರಾಗಿಶ್ರೀ ಮಲಕಣ್ಣ.ಸಿ.ಮಳಗೇದಇವರು ನೇಮಕರಾಗಿರುತ್ತಾರೆ.ಇವರಿಗೆ ಕರುನಾಡ ಕಂದ ಪತ್ರಿಕೆ ಸಂಬಂಧಿಸಿದಂತೆ ಸ್ಥಳೀಯ ಸುದ್ದಿ ಹಾಗೂ ಜಾಹೀರಾತುಗಳನ್ನು ನೀಡುವ ಮೂಲಕ ಸಹಕರಿಸಬೇಕೆಂದು ಕೋರುತ್ತೇವೆ.-ಸಂಪಾದಕರು.

Read More »

ಪತ್ರಿಕಾ ಪ್ರಕಟಣೆ:”ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)”

“ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)” ಹೆಸರಿನಲ್ಲಿ ರಾಜ್ಯ ಮಟ್ಟದ ಸಂಘಟನೆ ನೋಂದಣಿ ಪೂರ್ಣಗೊಂಡಿದ್ದು ಸಂಘಟನೆಯ ಸದಸ್ಯತ್ವ ಅಭಿಯಾನ ಪ್ರಾರಂಭವಾಗಿದೆ.ಈಗಾಗಲೇ ಸಂಘಟನೆಗಳಲ್ಲಿ ಅನುಭವ ಇರುವ ಹಾಗೂ ಹೊಸದಾಗಿ ಸಮಾಜ ಸೇವೆಯೊಂದಿಗೆ ಆರ್ಥಿಕವಾಗಿ ಕೂಡಾ

Read More »

ಕರುನಾಡ ಕಂದ ವರದಿಯ ಫಲ ಶ್ರುತಿ ದಶಕಗಳ ಕನಸು ನನಸು: ಗ್ರಾಮಸ್ಥರ ಮುಖದಲ್ಲಿ ಮಂದ ಹಾಸ

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಗುಡೂರ ಎಸ್ ಎನ್ ಗ್ರಾಮದ ಹಲವಾರು ಸಮಸ್ಯೆಗಳ ಪೈಕಿ ಮುಖ್ಯವಾದ ಸಮಸ್ಯೆ ಎಂದರೆ ಬಸ್ ಬಾರದ ಊರು. ಕರುನಾಡ ಕಂದ ಪತ್ರಿಕೆಯ ಸೆಪ್ಟೆಂಬರ್ ೧,೨೦೨೪ ರ ಸಂಚಿಕೆಯಲ್ಲಿ ”

Read More »

ಗುಮ್ಮಟ ನಗರಿಯಲ್ಲಿ “ಕರುನಾಡ ಕಂದ”ನ ಮೂರನೇ ವಾರ್ಷಿಕೋತ್ಸವ

ಕರುನಾಡ ಕಂದ ಪತ್ರಿಕೆಯ ಮೂರನೇ ವಾರ್ಷಿಕೋತ್ಸವದ ಅಂಗವಾಗಿ ಗುಮ್ಮಟ ನಗರಿ ವಿಜಯಪುರದಲ್ಲಿ ದಿ.25-8-2024 ರ ಭಾನುವಾರದಂದು ವರದಿಗಾರರ ಸಭೆಯು ಯಶಸ್ವಿಯಾಗಿ ಜರುಗಿತು. ಕರ್ನಾಟಕ ರಾಜ್ಯ ನೌಕರರ ಸಂಘ ವಿಜಯಪುರ ಜಿಲ್ಲಾ ನೌಕರರ ಭವನದಲ್ಲಿ ವಿಜಯಪುರ,ಕಲಬುರಗಿ,

Read More »

“ಕರುನಾಡ ಕಂದ”ನಿಗೆ ಸ್ವಾಗತ ಕೋರಿ ಶುಭ ಹಾರೈಸಿದ ಪತ್ರಕರ್ತ ಮಿತ್ರರು

ತುಮಕೂರು:ಕರುನಾಡ ಕಂದ ಪಾಕ್ಷಿಕ ಪತ್ರಿಕೆಯನ್ನು ಪಾವಗಡ ತಾಲ್ಲೂಕಿನಲ್ಲಿ ಪತ್ರಕರ್ತ ಮಿತ್ರರಾದ ಪಾಳೇಗಾರ ಲೋಕೇಶ್, ರಾಮಾಂಜಿನಪ್ಪ, ನಾಗೇಶ್,ಮಲ್ಲಿಕಾರ್ಜುನ, ರಾಮಕೃಷ್ಣ ನಾಯ್ಕ ಹಾಗೂ ಟೀ ಶಾಪ್ ಮಾರುತಿಯವರು ಬಿಡುಗಡೆಗೊಳಿಸಿ ಪತ್ರಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.ಇದೇ ಸಂದರ್ಭದಲ್ಲಿ ಪಾಳೇಗಾರ

Read More »

ಕರುನಾಡ ಕಂದ ವರದಿಗೆ ಜಾಗೃತರಾದ ಅಲೆಮಾರಿ ಗ್ರಂಥಾಲಯದ ಗ್ರಂಥ ಪಾಲಕರು

ಕರುನಾಡ ಕಂದ ವರದಿಯ ಫಲಶೃತಿ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ತಾಂಬಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಲೆಮಾರಿ ಗ್ರಂಥಾಲಯ ಕಳೆದ ಮೂರು ವರ್ಷದಿಂದ ಬಾಗಿಲು ಮುಚ್ಚಿತ್ತು ಕರುನಾಡ ಪತ್ರಿಕೆಯ ಜೂನ್ ೧೬ ರ ಸಂಚಿಕೆಯ

Read More »