
ಜನಮೆಚ್ಚಿದ ಅಧಿಕಾರಿಗಳೊಂದಿಗೆ ಕರುನಾಡ ಕಂದ
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಕಿರಣ್ ಘೋರ್ಪಡೆ ಹಾಗೂ ನರೇಗಾ ಸಹಾಯಕ ನಿರ್ದೇಶಕರಾದ ಶ್ರೀ ವಿ ಐ ಪಾಟೀಲ್ ಹಾಗೂ ಅಕೌಂಟ್ ಆಫೀಸರ್ ಪಿ.ಎಸ್. ಹಿರೇಮಠ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಕಿರಣ್ ಘೋರ್ಪಡೆ ಹಾಗೂ ನರೇಗಾ ಸಹಾಯಕ ನಿರ್ದೇಶಕರಾದ ಶ್ರೀ ವಿ ಐ ಪಾಟೀಲ್ ಹಾಗೂ ಅಕೌಂಟ್ ಆಫೀಸರ್ ಪಿ.ಎಸ್. ಹಿರೇಮಠ

ಶ್ರೀ ರವಿ ಡಿ ನಾಯ್ಕ ಪೊಲೀಸ್ಉಪಾಧೀಕ್ಷಕರು ಉಪ ವಿಭಾಗ ಬೈಲಹೊಂಗಲ ಇವರನ್ನು ಭೇಟಿ ಮಾಡಿ ಕರುನಾಡ ಕಂದ ಪತ್ರಿಕೆ ಹಾಗೂ ಕ್ಯಾಲೆಂಡರ್ ನೀಡಿದ ಸಂದರ್ಭ.

ಶ್ರೀ ಮಹಮ್ಮದ್ ತೌಫಿಕ್ ಎಚ್. ಶೇಖ್ಏತ ನೀರಾವರಿ ಉಪ ವಿಭಾಗ ನಂ. 5 ಬೈಲಹೊಂಗಲಬೆಳಗಾವಿ ಜಿಲ್ಲೆ ಇವರನ್ನು ಭೇಟಿ ಮಾಡಿ ಕರುನಾಡ ಕಂದ ಪತ್ರಿಕೆ ನೀಡಿದ ಸಂದರ್ಭ.


ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಹಂಡಿತವಳ್ಳಿ ಗ್ರಾಮ ಪಂಚಾಯತಿ ಸಿಬ್ಬಂದಿಯವರಿಂದ ನಮ್ಮ ಕರುನಾಡ ಕಂದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಂದರ್ಭ.


ಶ್ರೀ ರಾಜಕುಮಾರ್ ಮರತೂರಕರ್ಗ್ರೇಡ್ 2 ತಹಶೀಲ್ದಾರರುಚಿತ್ತಾಪುರ, ಜಿ.ಕಲಬುರಗಿಇವರು ಕರುನಾಡ ಕಂದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಂದರ್ಭ.

ಬೆಳಗಾವಿ ಜಿಲ್ಲೆಯ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕರುನಾಡ ಕಂದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಂದರ್ಭ.

ವ.ಫಾದರ್. ವಿಲ್ಸನ್ ಫರ್ನಾಂಡಿಸ್ಸಂಚಾಲಕರು ಸಂತ ಜೋಸೆಫರ ಶಿಕ್ಷಣ ಸಂಸ್ಥೆ, ಬೀದರ್ ಇವರಿಂದ “ಕರುನಾಡ ಕಂದ ಕ್ಯಾಲೆಂಡರ್” ಬಿಡುಗಡೆ ಮಾಡಿದ ಸಂದರ್ಭ.

Website Design and Development By ❤ Serverhug Web Solutions