
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾನಿವ್ವಳ ಲಾಭದಲ್ಲಿ ಶೇಕಡಾ ೧೩.೬೮ ರಷ್ಟು ಹೆಚ್ಚಳ
ಮುಂಬಯಿ:ಭಾರತದ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಐದನೇ ದೊಡ್ಡ ಬ್ಯಾಂಕಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಸಕ್ತ 202೪-೨೫ ನೇ ಹಣಕಾಸು ವರ್ಷದ ಮೊದಲನೆಯ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ ತೋರಿದೆ. ಬ್ಯಾಂಕ್ ಒಟ್ಟಾರೆ ವ್ಯವಹಾರವು 9.76%







