
ಶಾಸಕರಿಂದ ಪಾಡುಪಲ್ಲಿ ರಸ್ತೆ ನಿರ್ಮಾಣ ಕಾಮಗಾರಿಯ ಅಡಿಗಲ್ಲು ಸಮಾರಂಭ
ಯಾದಗಿರಿ/ ಗುರುಮಠಕಲ್ :2024-25ನೇ ಸಾಲಿನ ಸಾಲಿನ ಕಲ್ಯಾಣ ಪಥ ಯೋಜನೆಯಡಿ ಅಂದಾಜು ಮೊತ್ತ 395.70 ಲಕ್ಷಗಳಲ್ಲಿ ಸುಮಾರು 4.68 ಕಿ.ಮೀ ರಸ್ತೆಯ ಕಾಮಗಾರಿ ಅಡಿಗಲ್ಲು ಸಮಾರಂಭ, ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದ ಎಸ್.ಎಚ್.22 ರಾಜ್ಯ