
ಸರ್ವ ಜನಾಂಗದವರಿಗೂ ಸಮುದಾಯ ಭವನ ನಿರ್ಮಿಸಿದ್ದೇನೆ ಶಾಸಕರಾದ ಆರ್. ನರೇಂದ್ರ
ಹನೂರು :ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸರ್ವಜನಾಂಗಕ್ಕೂ ಸಭೆ ಸಮಾರಂಭಗಳಲ್ಲಿ ಬಳಸಿಕೊಳ್ಳಲು ಸಹಕಾರಿಯಾಗುವಂತೆ ಸಮುದಾಯ ಭವನಗಳನ್ನು ನಿರ್ಮಿಸಿದ್ದೇನೆ ಹಿಂದಿನ ಕಾಲದಲ್ಲಿ ಚಾವಡಿಗಳನ್ನ ಉಪಯೋಗಿಸುತ್ತಿದ್ದರು ಈಗ ಅಂತಹ ಸಮಸ್ಯೆ ನಮಲ್ಲಿಲ್ಲ , ಇನ್ನೂ ಹಲವು ಭವನಗಳ ನಿರ್ಮಾಣಕ್ಕೆ








