
ಆಕಸ್ಮಿಕವಾಗಿ ಬಿದ್ದ ಬೆಂಕಿಗೆ ಕಬ್ಬಿನ ಗದ್ದೆ ಹಾಗೂ ತೆಂಗಿನ ಮರಗಳು ಭಸ್ಮ
ಹನೂರು:ಸಮೀಪದ ಲೊಕ್ಕನಳ್ಳಿ ವ್ಯಾಪ್ತಿಯಲ್ಲಿನ ಮಾಜಿ ತಾಲ್ಲೂಕು ಪಂಚಾಯತಿ ಸದಸ್ಯರಾದ ರುಕ್ಮಿಣಿ ವೇಲುಸ್ವಾಮಿ,ಸಾಹುಕರ್ ಸತೀಶ್ ಕುಮಾರ್,ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ವೇಲುಸ್ವಾಮಿ ಯವರ ಕಬ್ಬಿನ ಹಾಗೂ ತೆಂಗಿನ ತೋಟವು ಆಕಸ್ಮಿಕ ಬೆಂಕಿಗೆ ಆಹುತಿಯಾಗಿದ್ದು ಇದರಿಂದ ರೈತರಿಗೆ








