ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ರಾಜಕೀಯ

ಡಾ.ಮಲ್ಲಿಕಾರ್ಜುನ ಖರ್ಗೆಜಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಶೇಷ ಅಭಿಷೇಕ ಹಾಗೂ ತಾಲೂಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಣ್ಣು ಹಂಪಲು ವಿತರಣೆ

ಚಿತ್ತಾಪುರ:AICC ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ಪ್ರತಿಪಕ್ಷ ನಾಯಕರು, ಕಲ್ಯಾಣ ಕರ್ನಾಟಕ ಭಾಗ್ಯವಿಧಾತರು ಅಭಿವೃದ್ಧಿಯ ಹರಿಕಾರರಾದ ಸನ್ಮಾನ್ಯ ಶ್ರೀ ಡಾ.ಮಲ್ಲಿಕಾರ್ಜುನ ಖರ್ಗೆಜಿಯವರ 83ನೇಯ ಹುಟ್ಟುಹಬ್ಬ ನಿಮಿತ್ತ ಯುವ ಕಾಂಗ್ರೆಸ್ ಅಧ್ಯಕ್ಷರಾದ ಸಂಜಯ ಬುಳಕರ ಅವರ

Read More »

ಪ್ರವಾಹ ಪರಿಹಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ

ಕಾರವಾರ :ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರವಾರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಪ್ರವಾಹ ಪರಿಹಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾನ್ಯ ಶಾಸಕರು ಪಾಲ್ಗೊಂಡು,ಸಂಕಷ್ಟದಲ್ಲಿರುವ ಜನರಿಗೆ ತುರ್ತು ನೆರವು ಒದಗಿಸುವ ಸಂಬಂಧ

Read More »

ಗುಡ್ಡ ಕುಸಿತ ಸ್ಥಳಕ್ಕೆ ಇಂದು ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು

ಕಾರವಾರ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತ ಸ್ಥಳಕ್ಕೆ ಇಂದು ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಅಂಕೋಲಾ-ಉತ್ತರ ಕನ್ನಡ ಜಿಲ್ಲೆ‌ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿದು ಹಲವರು ಸಾವಿಗೀಡಾದ

Read More »

ಶಾಸಕ ಅರುಣ್ ಅವರಿಂದ ಪ್ರತಿಭಟನೆ

ಬೆಂಗಳೂರು:ವಿಧಾನ ಸೌಧದ ಗಾಂಧಿ ಪ್ರತಿಮೆ ಬಳಿ ಇಂದಿನ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ನೀತಿ , ಸರ್ಕಾರದ ಹುದ್ದೆಗಳು ಮಾರಾಟಕ್ಕಿವೆ ಎಂದು ರೇಟ್ ಕಾರ್ಡುಗಳನ್ನು ಪ್ರದರ್ಶಿಸಿ,SC/ST ಸಮುದಾಯದ ಹಣ ದುರುಪಯೋಗ ಹಾಗೂ ಕಾಂಗ್ರೆಸ್ ಬ್ರಹ್ಮಾಂಡ

Read More »

ಮಾದಪ್ಪನ ಸನ್ನಿದಿಗೆ ಸಚಿವರಾದ ವಿ ಸೋಮಣ್ಣ ಭೇಟಿ,ಡಾ.ದತ್ತೇಶ್ ಕುಮಾರ್ ಸಾಥ್

ಚಾಮರಾಜನಗರ:ನನ್ನ ಸುದೀರ್ಘ ರಾಜಕೀಯ ಭವಿಷ್ಯದ ಇತಿಹಾಸ ಕೊನೆಗೊಂಡಿತ್ತು ಅಂದುಕೊಂಡಿದ್ದ ಕೆಲವರಿಗೆ ನಮ್ಮ ಮನೆ ದೇವರು ಮಾದಪ್ಪ ಹಾಗೂ ತುಮಕೂರಿನ ಜನತೆ ಆಶೀರ್ವಾದಿಂದ ಇಂದು ನಾನು ಕೇಂದ್ರದ ಮಂತ್ರಿಯಾಗಿ ಅತ್ಯಂತ ದೊಡ್ಡ ಜವಾಬ್ದಾರಿ ನಿಭಾಯಿಸಲು ಅವಕಾಶ

Read More »

ಹನೂರು ಕ್ಷೇತ್ರದ ಅಭಿವೃದ್ಧಿ ಗೆ ಹೆಚ್ಚು ಒತ್ತು ನೀಡುವೆ:ಸಂಸದ ಸುನಿಲ್ ಬೋಸ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅಂಬೇಡ್ಕರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ನೂತನವಾಗಿ ಸಂಸದರಾಗಿ ಆಯ್ಕೆಯಾಗಿ ಮೊದಲ ಬಾರಿಗೆ ಹನೂರು ಕ್ಷೇತ್ರಕ್ಕೆ ಆಗಮಿಸುತ್ತಿರುವ ಸುನಿಲ್ ಬೋಸ್ ಅವರಿಗೆ ಸನ್ಮಾನ ಸಮಾರಂಭದಲ್ಲಿ ಮಾಜಿ ಶಾಸಕ ನರೇಂದ್ರ ಮಾತನಾಡಿ

Read More »

ಗ್ರಾಮಾಂತರ ಸಂಸದರಿಗೆ ಸನ್ಮಾನ

ಬೆಂಗಳೂರು:ಫೆಡರೇಶನ್ ಆಫ್ ಕರ್ನಾಟಕ ಚೇಂಬರ್ ಆಫ್ ಕಾಮರ್ಸ್ ,ಇಂಡಸ್ಟ್ರೀಸ್ (ಎಫ್‌ಕೆಸಿಸಿಐ) ಇದರ ನಿರ್ದೇಶಕಿ ಡಾ ಮಧುರಾಣಿಗೌಡ ಅವರು ಬೆಂಗಳೂರುಗ್ರಾಮಾಂತರ ಸಂಸದನಾಗಿ ಆಯ್ಕೆಯಾಗಿರುವ ಡಾ ಸಿ ಎನ್ ಮಂಜುನಾಥ್ ಅವರನ್ನು ಅಭಿನಂದಿಸಿ ಸನ್ಮಾನಿಸಿದರು. ಪೀಣ್ಯ ಇಂಡಸ್ಟ್ರೀಸ್

Read More »

ಕುಡಿಯುವ ನೀರು ,ರಸ್ತೆ ,ಮೂಲಭೂತ ಸಮ್ಮಸ್ಯೆಗಳು ತೊಂದರೆಯಾಗದಂತೆ ಕಾರ್ಯ ನಿರ್ವಹಿಸಿ:ಸಿ.ಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ತಾಲೂಕ ಪಂಚಾಯತ ಅವರಣದಲ್ಲಿ ಜರುಗಿದ ತ್ರೈಮಾಸಿಕ ಸಭೆಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರು , ಉತ್ತಮ ಗುಣಮಟ್ಟದ ರಸ್ತೆ,ಕಸವನ್ನು ಸ್ವಚ್ಛಗೊಳಿಸುವದು, ಡೇಂಗೋ ಜ್ವರ,ವೈದ್ಯರ ಸಮಸ್ಯೆ, ರೈತರಿಗೆ ಕೃಷಿ ಇಲಾಖೆಯಲ್ಲಿ ಸಹಾಯಧನದಲ್ಲಿ

Read More »

ಓಂ ಶಕ್ತಿ ದೇವಸ್ಥಾನದ ನೂತನ ಕಾಮಗಾರಿಗೆ ಭೂಮಿ ಪೂಜೆ ಮಾಡಿದ ಶಾಸಕ ಎಂ. ಆರ್. ಮಂಜುನಾಥ್

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕೌದಳ್ಳಿ ವ್ಯಾಪ್ತಿಯ ವಡಕೆಹಳ್ಳ ಗ್ರಾಮದಲ್ಲಿಓಂ ಶಕ್ತಿ ದೇವಸ್ಥಾನದ ನೂತನ ಕಾಮಗಾರಿಗೆಶಾಸಕ ಎಂ.ಆರ್. ಮಂಜುನಾಥ್ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿ‌ ನಂತರ ಮಾತನಾಡಿದ ಅವರು ವಡಕೆಹಳ್ಳ ಗ್ರಾಮದ 

Read More »

ಜಲಾಶಯದ ನಾಲೆಗಳ ಪರಿಶೀಲನೆ ನಡೆಸಿದ ಶಾಸಕ ಎಂ ಆರ್ ಮಂಜುನಾಥ್

ಚಾಮರಾಜನಗರ ಜಿಲ್ಲೆಯ ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮನ ಗುಡ್ಡೆ ಬಳಿ ಬರುವ ನಾಲೆಗಳು ಸೇರಿದಂತೆ ಅಜ್ಜಿಪುರ ಬಳಿ ಬರುವ ಉಡುತೊರೆ ಜಲಾಶಯದ ಎಡ ಮತ್ತು ಬಲ ದಂಡೆ ನಾಲೆಗಳನ್ನು ನೀರಾವರಿ ಇಲಾಖೆ ಅಧಿಕಾರಿಗಳ

Read More »