
ಬಾಜಾ-ಭಜಂತ್ರಿಯೊಂದಿಗೆ ಬಂದು ಮಧು ಬಂಗಾರಪ್ಪ ಅವರಿಗೆ ವಿಜಯೇಂದ್ರ ಏಕೆ ಕ್ಷೌರಿಕ ವೃತ್ತಿಪರರೇ ಬಂದು ಕೂದಲು ಕತ್ತರಿಸಲು ಸಿದ್ದ:ಎಮ್.ಬಿ ಹಡಪದ ಸುಗೂರ ಎನ್
ಕಲಬುರಗಿ:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರೇ ಬಂದು ಕೂದಲು ಕತ್ತರಿಸಲಿ ಎಂದು ಶಿಕ್ಷಣ ಸಚಿವರು ಮಧು ಬಂಗಾರಪ್ಪ ಅವರ ಹೇಳಿಕೆ ಈಗ ರಾಜಕೀಯ ತಿರುವು ಪಡೆದಿದೆ . ೧೨ ನೇ ಶತಮಾನದ ವಿಶ್ವಗುರು








