
ಲೋಕಸಭಾ ಚುನಾವಣೆಯ ಬಳಿಕ ರಾಜ್ಯ ಸರ್ಕಾರದಲ್ಲಿ ಬದಲಾವಣೆ:ಎಸ್.ಕುಮಾರ ಬಂಗಾರಪ್ಪ ಭವಿಷ್ಯ
ಸೊರಬ: ಈ ಲೋಕಸಭಾ ಚುನಾವಣೆಯ ಬಳಿಕ ರಾಜಕಾರಣದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಲಿದ್ದು,ಸರ್ಕಾರ ಬೀಳಲಿದೆ ಅಥವಾ ಬದಲಾವಣೆಯಾಗಲಿದೆ ಎಂದು ಮಾಜಿ ಶಾಸಕ ಕುಮಾರಬಂಗಾರಪ್ಪ ಭವಿಷ್ಯ ನುಡಿದಿದ್ದಾರೆ.ತಾಲೂಕಿನ ಕುಬಟೂರಿನಲ್ಲಿ ಪತ್ನಿ ವಿದ್ಯುಲ್ಲತಾ,ಪುತ್ರಿ ಲಾವಣ್ಯ,ಪುತ್ರ ಅರ್ಜುನ್ ಅವರೊಂದಿಗೆ ಮತಗಟ್ಟೆ 31








