
ಲೋಕಸಭಾ ಚುನಾವಣೆಯ ಭಜ೯ರಿ ತಯಾರಿ ನಡೆಸಿರುವ ಕಾಂಗ್ರೆಸ್
ಬಾಗಲಕೋಟೆ:ಇಂದು ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಬಾಗಲಕೋಟ ಮತಕ್ಷೇತ್ರದ ಬೂತ್ ಮಟ್ಟದ ಪ್ರತಿನಿಧಿಗಳ ಒಂದು ದಿನದ ತರಬೇತಿ ಕಾಯಾ೯ಗಾರವನ್ನು ಹಮ್ಮಿಕೊಂಡಿತ್ತು,ಸದುಗೌಡ ಪಾಟೀಲರವರ ತರಬೇತಿಯ ಅಡಿಯಲ್ಲಿ ಎಲ್ಲಾ ಪ್ರತಿನಿಧಿಗಳಿಗೆ ಚುನಾವಣೆಯ ಅಂಗವಾಗಿ ಹಮ್ಮಿಕೊಳ್ಳಬೇಕಾಗುವ ಕಾಯ೯ಗಳನ್ನು ಸೂಚಿಸಲಾಯಿತು.ಒಂದು








